‘ಆಚಾರವು ಸ್ವಯಂ ಈಶ್ವರ ನಿರ್ಮಿತವಾಗಿರುವುದರಿಂದ ಹಾಗೂ ಅದು ಈಶ್ವರೇಚ್ಛೆಯೊಂದಿಗೆ ಸಂಬಂಧಿಸಿರುವುದರಿಂದ ಆಚಾರಗಳ ಪಾಲನೆಯಿಂದ ಸ್ವೇಚ್ಛೆಯನ್ನು ತ್ಯಜಿಸಿ ಪರೇಚ್ಛೆಗೆ ಹೋಗದೇ
ನೇರ ಈಶ್ವರೇಚ್ಛೆಗೆ ಹೋಗಬಹುದು’, ಎಂಬ ತಾತ್ಪರ್ಯವನ್ನು ಸ್ಪಷ್ಟ ಪಡಿಸುವ ಪ.ಪೂ.ಡಾಕ್ಟರರ ನುಡಿ!
ಡಾ.ಆಠವಲೆ: ಧರ್ಮದಲ್ಲಿ ಹೇಳಿದ ಆಚಾರಗಳನ್ನು ಪಾಲಿಸುವುದರಿಂದ ಸ್ವೇಚ್ಛೆಯಿಂದ ಪರೇಚ್ಛೆಯಂತೆ ವರ್ತಿಸುವ ಮಧ್ಯದ ಹಂತವನ್ನು ಬಿಟ್ಟು ಒಮ್ಮೆಲೆ ಈಶ್ವರೇಚ್ಛೆಯಂತೆ ವರ್ತಿಸುವ ಹಂತಕ್ಕೆ ಹೋಗಬಹುದು.
೨. ‘ಓರ್ವ ವಿದ್ವಾಂಸರ ಭಾಷ್ಯೆ’
೨ಅ.ಧರ್ಮದಲ್ಲಿಯ ಆಚಾರದ ಮಹತ್ವ ಹಾಗೂ ಅದರ ಪಾಲನೆ ಮಾಡುವುದರಿಂದ ಆಗುವ ಆಧ್ಯಾತ್ಮಿಕ ಸ್ತರದ ಲಾಭಗಳು
೨ಅ೧.ಧರ್ಮದಲ್ಲಿನ ಆಚಾರದ ಮೂಲ ತತ್ತ್ವವು ಈಶ್ವರೇಚ್ಛೆಯೊಂದಿಗೆ ಸಂಬಂಧಿಸಿರುವುದು.
೨ ಅ ೨. ಆಚಾರದ ಪಾಲನೆಯಿಂದ ಈಶ್ವರನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ : ಇದರಿಂದಲೇ ಶೇ. ೧೦೦ರಷ್ಟು ಕರ್ಮದ ಫಲವು ಸಿಗಲು ಸಹಾಯವಾಗುತ್ತದೆ. ಅಂದರೆ ನೂರರಷ್ಟು ಪುಣ್ಯಸಂಚಯವಾಗಲು ಸಹಾಯವಾಗುತ್ತದೆ ಹಾಗೂ ಈಶ್ವರನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ. ೨. ‘ಓರ್ವ ವಿದ್ವಾಂಸರ ಭಾಷ್ಯೆ’
೨ಅ.ಧರ್ಮದಲ್ಲಿಯ ಆಚಾರದ ಮಹತ್ವ ಹಾಗೂ ಅದರ ಪಾಲನೆ ಮಾಡುವುದರಿಂದ ಆಗುವ ಆಧ್ಯಾತ್ಮಿಕ ಸ್ತರದ ಲಾಭಗಳು
೨ಅ೧.ಧರ್ಮದಲ್ಲಿನ ಆಚಾರದ ಮೂಲ ತತ್ತ್ವವು ಈಶ್ವರೇಚ್ಛೆಯೊಂದಿಗೆ ಸಂಬಂಧಿಸಿರುವುದು.
೨ಅ ೩. ಆಚಾರದ ಪಾಲನೆಯಿಂದ ನಿರ್ಮಾಣವಾಗುವ ಈಶ್ವರೇಚ್ಛೆಯಲ್ಲಿ ಸ್ವೇಚ್ಛೆ ಹಾಗೂ ಪರೇಚ್ಛೆ ಹೆಸರಿನ ಶಕ್ತಿಯ ಲಯವಾಗಲು ಸಾಧ್ಯವಾಗುತ್ತದೆ.
೨ಅ೪.ಆಚಾರ ಪಾಲನೆಯ ಪ್ರಕ್ರಿಯೆಯಿಂದ ಜೀವವು ಕರ್ಮ ಬಂಧನದಿಂದ ಮುಕ್ತವಾಗುತ್ತದೆ: ಈಶ್ವರೇಚ್ಛೆಯ ಸ್ತರದಲ್ಲಿ ಸಾಧಿಸಿದ ಆಚಾರಯುಕ್ತ ಕರ್ಮಕ್ಕೆ ಕೊಡುಕೊಳ್ಳುವ ಲೆಕ್ಕಾಚಾರವು ಅನ್ವಯಿಸದಿರುವುದರಿಂದ ಆಚಾರದ ಪಾಲನೆಯ ಪ್ರಕ್ರಿಯೆಯು ಜೀವವನ್ನು ಕರ್ಮಬಂಧನದಿಂದ ಮುಕ್ತಗೊಳಿಸುತ್ತದೆ.
೨ಅ೫.ಆಚಾರದ ಪಾಲನೆಯನ್ನು ಮಾಡುವುದರಿಂದ ಜೀವವು ಪ್ರಕೃತಿಯನ್ನು ತ್ಯಜಿಸಲು ಕಲಿಯುವುದು: ಆಚಾರದ ಪಾಲನೆಯನ್ನು ಮಾಡುವುದರಿಂದ ಜೀವವು ಕರ್ಮಬಂಧನದಲ್ಲಿದ್ದರೂ ಕರ್ಮಬಂಧನದ ಆಚೆಗೆ ಹೋಗಲು ಕಲಿಯುತ್ತದೆ. ಅಂದರೆ ಪ್ರಕೃತಿಯನ್ನು ತ್ಯಜಿಸಲು ಕಲಿಯುತ್ತದೆ.
೨ಅ೬.ಆಚಾರಪಾಲನೆಯಿಂದ ನಮ್ಮಲ್ಲಿ ದೇವತ್ವವು ಬರುತ್ತದೆ : ಆಚಾರ ಪಾಲನೆಯಿಂದ ನಿರ್ಮಾಣವಾದಂತಹ ಶಕ್ತಿಯು ಚೈತನ್ಯಕ್ಕೆ ಸಂಬಂಧಿಸಿರುವುದರಿಂದ ಈ ಪ್ರಕ್ರಿಯೆಯಿಂದ ದೇಹಶುದ್ಧಿಯಾಗಲು ಸಹಾಯವಾಗುತ್ತದೆ. ದೇಹಶುದ್ಧಿಯಿಂದ ನಮ್ಮಲ್ಲಿ ದೇವತ್ವವು ಬರಲು ಸಹಾಯವಾಗುತ್ತದೆ.
೨ಅ೭.ಕಾರ್ಯವು ಶೇ.೧೦೦ ರಷ್ಟು ಫಲಕಾರಿಯಾಗುವುದು: ದೇವತ್ವ ಜನ್ಯ ಲಹರಿಗಳ ಸಹಾಯದಿಂದ ಮಾಡಿದಂತಹ ಕಾರ್ಯದಲ್ಲಿ ಸ್ವೇಚ್ಛೆ ಹಾಗೂ ಪರೇಚ್ಛೆಯ ಪ್ರಮಾಣವು ಅತ್ಯಂತ ಕಡಿಮೆಯಿರುವುದರಿಂದ ಈ ಕಾರ್ಯವು ಶೇ. ೧೦೦ರಷ್ಟು ಪ್ರಮಾಣದಲ್ಲಿ ಫಲಕಾರಿಯಾಗುತ್ತದೆ.
೨ಅ೮.ಸತ್ತ್ವಗುಣಿ ಬುದ್ಧಿಯ ಜಾಗೃತಿಯಿಂದ ಜೀವಕ್ಕೆ ಮಾಯೆಯಲ್ಲಿಯ ಮಿಥ್ಯ ಅಹಂನ ಅರಿವಾಗುತ್ತದೆ.
೨ಅ೯.ಮನಸ್ಸಿನ ಶಕ್ತಿಯು ಮಾಯೆಯ ಕಾರ್ಯಕ್ಕೆ ವ್ಯರ್ಥವಾಗದಿರುವುದರಿಂದ ಕೃತಿಗೆ ಈಶ್ವರನ ಶಕ್ತಿಯು ಪ್ರಾಪ್ತವಾಗುತ್ತದೆ.
೨ಅ೧೦. ಆಚಾರದ ಪಾಲನೆಯಿಂದ ವಾಯುಮಂಡಲದ ಶುದ್ಧಿಯಾಗಿ ಸಮಷ್ಟಿ ಸಾಧನೆಯಾಗುತ್ತದೆ.
೨ಅ೧೧. ದೇಹದಲ್ಲಿಯ ಕೆಟ್ಟ ಶಕ್ತಿಯ ಸ್ಥಾನಗಳು ನಷ್ಟವಾಗಲು ಸಹಾಯವಾಗುವುದು.
೨ಅ೧೨.ಆಚಾರಯುಕ್ತ ಕರ್ಮವು ಮಾಯೆಯಿಂದ ಮುಕ್ತವಾಗಲು ಲಾಭ ದಾಯಕವಾಗುವುದು .
೨ಅ೧೩.ನಮ್ಮಲ್ಲಿ ಈಶ್ವರೀ ಗುಣ ಬರುತ್ತದೆ.
೨ಅ೧೪.ಆಚಾರದಲ್ಲಿಯ ಮೂಲ ಈಶ್ವರೀ ಶಕ್ತಿಯ ಅನುಭೂತಿಯು ಬಂದುದರಿಂದ ಜೀವವು ವೈರಾಗ್ಯಧಾರಣೆಯ ಭೂಮಿಕೆಯಲ್ಲಿ ಪ್ರವೇಶಿಸುವುದು.
೨ಆ.ನಿಷ್ಕರ್ಷ
೨ಆ೧.ಹಿಂದೂ ಧರ್ಮದ ಶ್ರೇಷ್ಠತೆ ಹಾಗೂ ಆಚಾರ ನಿಯಮಗಳ ವ್ಯಾಖ್ಯೆ: ನಿಜವಾದ ಅರ್ಥದಲ್ಲಿ ಯಾವ ವಿಚಾರವು ಜೀವಕ್ಕೆ ಮಾಯೆಯನ್ನು ತ್ಯಜಿಸಲು ಕಲಿಸಿ ಚೈತನ್ಯದ ಭೂಮಿಕೆಯಿಂದ ವೈರಾಗ್ಯದ ಮಹತ್ವವನ್ನು ತಿಳಿಸಿಕೊಡುತ್ತದೆಯೋ ಅದಕ್ಕೆ ಆಚಾರ ನಿಯಮವೆಂದು ಹೇಳುತ್ತಾರೆ. ಹಿಂದೂ ಧರ್ಮವು ಈ ಆಚಾರ ನಿಯಮಗಳಿಂದ ಪರಿಪೂರ್ಣವಾಗಿರುವುದರಿಂದ ಈ ಧರ್ಮವನ್ನು ಸರ್ವಶ್ರೇಷ್ಠವೆಂದು ಗೌರವಿಸಲಾಗಿದೆ.
೨ಆ೨.ಆಧ್ಯಾತ್ಮಿಕ ಉನ್ನತಿಯ ಮಾರ್ಗಕ್ಕೆ ಆಚಾರವು ಒಂದು ಉತ್ತಮ ಮಾರ್ಗದರ್ಶಕವಾಗಿದೆ.
೨ಆ೩.ಆಚಾರವು ಸ್ವಯಂ ಈಶ್ವರ ನಿರ್ಮಿತವಾಗಿರುತ್ತದೆ.
೨ಆ೪.ಪ.ಪೂ.ಡಾಕ್ಟರರ ಮಾರ್ಗದರ್ಶನದ ನುಡಿಗಳ ಗೂಢಾರ್ಥ: ‘ಆಚಾರದ ಪಾಲನೆಯಿಂದ ಗುಣದಲ್ಲಿದ್ದುಕೊಂಡು ಗುಣಾತೀತತೆಯ ಕಡೆಗೆ ಹೋಗುವ ಧ್ಯೇಯವನ್ನು ಇಡಬಹುದು; ಕಾರಣ ಆಚಾರದ ಮೂಲವೇ ಈಶ್ವರ ಪ್ರಾಪ್ತಿಯಲ್ಲಿರುವುದರಿಂದ ಹಾಗೂ ಅದರ ಸಂಬಂಧ ನೇರವಾಗಿ ಧರ್ಮಶಕ್ತಿಯೊಂದಿಗೆ ಇರುವುದರಿಂದ ಅದರ ಪಾಲನೆಯಿಂದ ನರಜನ್ಮದ ಕಲ್ಯಾಣವಾಗಿ ಮೋಕ್ಷಪ್ರಾಪ್ತಿಯ ಮಾರ್ಗವು ಸುಗಮವಾಗುತ್ತದೆ, ಎಂದು ಪರೋಕ್ಷವಾಗಿ ಪ.ಪೂ.ಡಾಕ್ಟರರು ಮೇಲೆ ಹೇಳಿರುವ ವಾಕ್ಯದಿಂದ ಸ್ಪಷ್ಟವಾಗಿ ಹೇಳಿದ್ದಾರೆ.
(ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಕಾರ್ತಿಕ ಕೃಷ್ಣ ೧, ಕಲಿಯುಗ ವರ್ಷ ೫೧೧೨ (೨೨.೧೧.೨೦೧೦), ಸಂಜೆ ೫.೦೨)

No comments:
Post a Comment