ಕೊಲ್ಲಾಪುರದ ಕರವೀರಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮೀ...

ಕೊಲ್ಲಾಪುರದ ಕರವೀರಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮೀ ಶ್ರೀ ವಿದ್ಯಾಶಂಕರ ಭಾರತಿ ಇವರ ಮಹಾನಿರ್ವಾಣ

ಕೊಲ್ಲಾಪುರ: ೮.೨. ೨೦೧೧ ರಂದು ಆದಿ ಶಂಕರಾಚಾರ್ಯರು ನಿರ್ಮಿಸಿದ ಶೃಂಗೇರಿ ಪೀಠದ ಉಪಪೀಠವಾಗಿರುವ ಕರವೀರಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಶಂಕರ ಭಾರತೀ ಸ್ವಾಮೀಯವರ ಮಹಾ ನಿರ್ವಾಣವಾಯಿತು. ಮೃತ್ಯುವಿನ ಸಮಯದಲ್ಲಿ ಅವರಿಗೆ ೮೮ ವರ್ಷಗಳಾಗಿದ್ದವು. ಅವರು ಕರವೀರ ಪೀಠದ ೨೫ನೇ ಮತ್ತು ಶೃಂಗೇರಿ ಪೀಠದ ೫೮ನೇ ಜಗದ್ಗುರು ಶಂಕರಾಚಾರ್ಯರಾಗಿದ್ದರು.
ಸನಾತನ ಸಂಸ್ಥೆಯ ಪ.ಪೂ.ಡಾ.ಆಠವಲೆಯವರ ಮೇಲೆ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀವಿದ್ಯಾಶಂಕರ ಭಾರತಿ ಇವರ ವಿಶೇಷ ಕೃಪೆಯಿತ್ತು. ಪ.ಪೂ.ಡಾ.ಆಠವಲೆಯವರು ಬಹಳಷ್ಟು ಸಲ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದಾರೆ.



No comments:

Post a Comment