ವಾಹನ ನಡೆಸಲು ಕಲಿಯುತ್ತಿರುವ ಸಾಧಕರಿಗೆ ವಾಹನ ನೀಡುವಾಗ ಗಮನವಹಿಸಿರಿ!

ಹೊಸದಾಗಿ ವಾಹನ ಓಡಿಸಲು ಕಲಿತಿರುವ ಸಾಧಕರಿಗೆ ಮಹತ್ವದ ಸೇವೆಗಾಗಿ ಬಳಸಲಾಗುವ ವಾಹನವನ್ನು ಕೊಡಬಾರದು. ಏಕೆಂದರೆ ಈ ರೀತಿಯಲ್ಲಿ ಹೊಸದಾಗಿ ಕಲಿತ ಓರ್ವ ಸಾಧಕನಿಗೆ ಮಹತ್ವದ ಕಾರ್ಯಕ್ರಮದ ಪ್ರಚಾರಕ್ಕಾಗಿ ವಾಹನ ನೀಡಿದಾಗ ವಾಹನವು ಅಪಘಾತಕ್ಕೀಡಾಗಿ ಸೇವೆಯ ಮೇಲೆ ಪರಿಣಾಮವಾಯಿತು. ಹಾಗಾಗಿ ವಾಹನವನ್ನು ಅನುಭವಿ ಚಾಲಕರಿಗೆ ನೀಡಿರಿ.

No comments:

Post a Comment