ಚಿಕ್ಕ ಮಕ್ಕಳ ಹಾಗೂ ವಯೋವೃದ್ಧರ ಹಲ್ಲುಗಳನ್ನು ಉಜ್ಜಲು ಮೃದುವಾದ (ಸಾಫ್ಟ್) ಬ್ರಶ್‌ಗಳನ್ನು ಬಳಸಿರಿ !
ಚಿಕ್ಕ ಮಕ್ಕಳು ಹಲ್ಲುಜ್ಜಲು ಆಲಸ್ಯ ತೋರುತ್ತಾರೆ. ಅದರಲ್ಲಿ ಒಂದು ಕಾರಣವೆಂದರೆ ಅವರು ಬಳಸುತ್ತಿರುವ ‘ಬ್ರಶ್’ಗಳ ತಂತುಗಳು ಗಟ್ಟಿಯಾಗಿರುವುದರಿಂದ ಅವುಗಳು ಅವರ ಒಸಡುಗಳಿಗೆ ನೋವನ್ನುಂಟು ಮಾಡುತ್ತವೆ. ಕೆಲವು ಮಕ್ಕಳ ಹಲ್ಲುಗಳು ಹುಳುಕಾಗಿರುವುದರಿಂದ ಬ್ರಶ್‌ಗಳ ತಂತುಗಳು ಚುಚ್ಚುತ್ತವೆ. ವೃದ್ಧರಿಗೂ ಇಂತಹ ತೊಂದರೆಗಳಾಗುತ್ತವೆ. ಅವರ ಕೆಲವು ಹಲ್ಲುಗಳು ಬಿದ್ದಿರುವುದರಿಂದ ಅವರಿಗೆ ‘ಬ್ರಶ್’ನಿಂದ ಗಾಯಗಳಾಗುತ್ತವೆ. ಆದುದರಿಂದ ಅವರಿಗೆ ಹಲ್ಲುಜ್ಜಲು ಮೃದುವಾದ ‘ಬ್ರಶ್’ಗಳನ್ನು ನೀಡಿದರೆ ಅವು ಚುಚ್ಚುವುದಿಲ್ಲ.
No comments:
Post a Comment