ಯಾವುದೇ ಸ್ಥಿತಿಯಲ್ಲಿಯೂ ಆನಂದದಲ್ಲಿರುವ ಸೌ. ಲಕ್ಷ್ಮೀ ನಾಯಕ...

ಸೌ. ಲಕ್ಷ್ಮೀ ನಾಯಕ
ಯಾವುದೇ ಸ್ಥಿತಿಯಲ್ಲಿಯೂ ಆನಂದದಲ್ಲಿರುವ ಸೌ. ಲಕ್ಷ್ಮೀ ನಾಯಕ (ಪ.ಪೂ. ದಾಸಮಹಾರಾಜರ ಪತ್ನಿ) ಇವರ ಸಾಧನೆಯಲ್ಲಿನ ಗೌರವಾಸ್ಪದ ಸದ್ಯದ ಸ್ಥಿತಿ!




ಪತಿ ಪ.ಪೂ. ದಾಸಮಹಾರಾಜ ಇವರೊಂದಿಗೆ ಸೌ. ಲಕ್ಷ್ಮೀ ನಾಯಕ
ಆಧ್ಯಾತ್ಮಿಕ ಸ್ಥಿತಿ ಮೇಲಿನಂತಿರುವಾಗ ಮೃತ್ಯುಬಂದರೆ ಮೃತ್ಯು ನಂತರದ ಸ್ಥಾನ ಮಹಾಲೋಕವಿರುತ್ತದೆ. ಆದುದರಿಂದ ಪೃಥ್ವಿಯ ಮೇಲೆ ಪುನಃ ಜನಿಸಬೇಕಾಗುವುದಿಲ್ಲ. ಮನೆಯ ಮತ್ತು ಹೊರಗಿನವರೆಲ್ಲರ ಸೇವೆಯನ್ನು ಪ್ರೀತಿಯಿಂದ ಮಾಡುವುದು ಹಾಗೂ ಮನೆಯಲ್ಲಿ ಅನಾರೋಗ್ಯದಲ್ಲಿದ್ದವರ ಮತ್ತು ಮನೆಯ ಅವಿಭಕ್ತ ಕುಟುಂಬದವರೆಲ್ಲರ ಕಾಳಜಿವಹಿಸುವುದು ಸಾಧನೆಯ ಸುಲಭ ಮಾರ್ಗವಾಗಿದೆ ಎಂಬುದನ್ನು ಅವರು ಸಿದ್ದ ಪಡಿಸಿದರು ಮತ್ತು ಆ ಆದರ್ಶವನ್ನು ಎಲ್ಲರ ಮುಂದಿಟ್ಟರು. ವಿವಾಹದಲ್ಲಿನ ಸಪ್ತಪದಿಯ ಸಮಯದಲ್ಲಿ ಸೌ.ಲಕ್ಷ್ಮೀಯವರು ಪತಿಯನ್ನು ಹಿಂಬಾಲಿಸಿದ್ದಾರೆ. ಈಗ ಮುಂದಿನ ಪ್ರಯಾಣವು ಜೊತೆಯಲ್ಲಾಗಲಿ ಎಂದು ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ. - ಡಾ.ಆಠವಲೆ (ಪುಷ್ಯ ಕೃ.೬, ಕಲಿಯುಗ ವರ್ಷ ೫೧೧೨ (೨೫.೧.೨೦೧೧))

No comments:

Post a Comment