ಗೋವಾಗೆ ಹೋಗುವ ಹಿಂದಿನ ದಿನ ಸಂತೋಷ ಆಳಶಿಯವರು ನನ್ನ ಹತ್ತಿರ ಬಂದರು ಮತ್ತು ‘ಸ್ವಲ್ಪ ಹಣ ತಂದಿದ್ದೇನೆ; ಏಕೆಂದರೆ ಕೋಕಣ- ಗೋವಾದ ಪ್ರವಾಸದಲ್ಲಿ ನಿಮಗೆ ಖರ್ಚಿಗಾಗಿ ಬಹಳಷ್ಟು ಹಣ ಬೇಕಾಗುತ್ತದೆ’ ಎಂದು ಹೇಳಿದರು. (‘ಗೋವಾದ ಜನರು ಎಲ್ಲವನ್ನೂ ಮಾಡುತ್ತಾರೆ. ಹಣದ ಆವಶ್ಯಕತೆಯಿಲ್ಲ’ ಎಂದು ನಾನು ಹೇಳಿದೆನು.) - ಡಾ.ಆಠವಲೆ (ಕ್ರಿ.ಶ. ೧೯೯೩) (ಶ್ರೀ. ಸಂತೋಷ ಆಳಶಿಯವರು ಕಳೆದ ಅನೇಕ ವರ್ಷಗಳಿಂದ ಗುಜರಾತಿನ ಧರ್ಮಪ್ರಸಾರ ಪ್ರಮುಖರಾಗಿದ್ದಾರೆ. -ಸಂಕಲನಕಾರರು)
No comments:
Post a Comment