ಇಂದು ಎಲ್ಲೆಡೆ ಹಿಂದೂಗಳ ಮೇಲೆ ವಿವಿಧ ರೀತಿಯ ಹಲ್ಲೆಗಳಾಗುತ್ತಿವೆ. ಹಿಂದುತ್ವಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಇಂತಹ ಸ್ಥಿತಿಯಲ್ಲಿ ಹಿಂದೂಗಳನ್ನು ಜಾಗೃತಗೊಳಿಸುವುದು ಅತೀ ಅವಶ್ಯಕವಾಗಿದೆ. ಆದುದರಿಂದ ಹಿಂದೂಗಳೇ, ಈ ಕೆಳಗಿನ ವಿಷಯಗಳನ್ನು ದೇವಸ್ಥಾನಗಳಲ್ಲಿ, ಮನೆಯ ಹೊರಗೆ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಫಲಕದ ಮೇಲೆ ಬರೆದು ಧರ್ಮರಕ್ಷಣೆಯ ಕಾರ್ಯವನ್ನು ಮಾಡಿ!
ಸೂಚನೆ: ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಸೂಚನೆ: ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
೧.ಹಿಂದೂಗಳೇ, ಪಂಢರಪುರದಲ್ಲಿನ ಧರ್ಮಾಭಿಮಾನಿಗಳ ಧರ್ಮಪ್ರೇಮಿ ಕೃತಿಯನ್ನು ಅರಿತುಕೊಳ್ಳಿರಿ!
‘ಐಬಿಎನ್-ಲೋಕಮತ’ ವಾಹಿನಿಯಲ್ಲಿ ನಡೆದ ಹಿಂದೂಗಳ ಅವಮಾನದ ವಿರುದ್ಧ ಪಂಢರಪುರದ ಧರ್ಮಾಭಿಮಾನಿ ಶ್ರೀ. ದ್ವೈಪಾಯನ ವರಖೇಡಕರರವರು ಜನಜಾಗೃತಿ ಮಾಡಿದರು. ಅದರಿಂದ ಪಂಢರಪುರದ ೩೦೦ಹಿಂದೂ ಕುಟುಂಬದವರು ‘ಐಬಿಎನ್-ಲೋಕಮತ’ ವಾಹಿನಿ ಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
೨.ಹಿಂದೂಗಳೇ, ಜಾತ್ಯತೀತ ದಿಗ್ವಿಜಯ ಸಿಂಗರವರ ಸಾವರಕರ ದ್ವೇಷವನ್ನು ಅರಿತುಕೊಳ್ಳಿರಿ!
ಭಾರತದ ವಿಭಜನೆಗೆ ಮಹಮ್ಮದ್ ಅಲಿ ಜಿನ್ನಾ ಅಲ್ಲ ಸ್ವಾತಂತ್ರ್ಯ ವೀರ ಸಾವರಕರರು ಕಾರಣರಾಗಿದ್ದರು ಎಂದು ಕಾಂಗ್ರೆಸ್ಸಿನ ಪ್ರಧಾನಕಾರ್ಯದರ್ಶಿ ದಿಗ್ವಿಜಯ ಸಿಂಗ ಹೇಳಿದ್ದಾರೆ. ಸ್ವಾತಂತ್ರ್ಯವೀರ ಸಾವರಕರರಂತಹ ಪ್ರಖರ ರಾಷ್ಟ್ರವಾದಿ ಕ್ರಾಂತಿಕಾರರನ್ನು ದ್ವೇಷಿಸುವ ಕೃತಘ್ನ ರಾಜಕಾರಣಿಗಳು ಕೇವಲ ಭಾರತದಲ್ಲಿ ಕಂಡುಬರುತ್ತಾರೆ.
೩.ಹಿಂದೂಗಳೇ, ರಾಜ್ಯ ಭಾಜಪದ ಆಡಳಿತಾವಧಿಯಲ್ಲಿ ಹಿಂದೂಗಳ ದೇವಸ್ಥಾನಗಳ ಅಸುರಕ್ಷಿತ ಸ್ಥಿತಿಯನ್ನು ಅರಿತುಕೊಳ್ಳಿರಿ!
ಶಿವಮೊಗ್ಗದ ಪ್ರಸಿದ್ಧ ಗುಡ್ಡೇಕಲ್ಲು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ೭ ಲಕ್ಷ ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿದೆ.
೪. ದೈವಸ್ಥಾನಗಳ ಗಳಿಕೆಯ ಮೇಲೆ ಕಣ್ಣಿಟ್ಟು ಅದನ್ನು ಪಡೆಯುವ ರಾಜಕಾರಣಿಗಳನ್ನು ಅರಿತುಕೊಳ್ಳಿರಿ!
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಪನೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಆಡಳಿತವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ದೈವಸ್ಥಾನದ ವಾರ್ಷಿಕ ಆದಾಯ ಸುಮಾರು ೫೦ ಲಕ್ಷ ರೂಪಾಯಿಗಳಷ್ಟಿದೆ.
೫. ಹಿಂದೂಗಳೇ ಪಾಶ್ಚಾತ್ಯರ ‘ವೆಲೆಂಟೈನ್ ಡೇ’ಯ ಜಾಲದಲ್ಲಿ ಸಿಲುಕಬೇಡಿ!
ಪಾಶ್ಚಾತ್ಯರು ಫೆಬ್ರವರಿ ೧೪ರಂದು ಪ್ರೇಮಿಗಳ ದಿನವೆಂದು ‘ವೆಲೆಂಟೈನ್ ಡೇ’ಯನ್ನು ಆಚರಿಸುತ್ತಾರೆ. ಈ ಕುಸಂಸ್ಕೃತಿಯು ಇಂದು ಭಾರತದಲ್ಲಿಯೂ ಹಬ್ಬಿದೆ.
೬.ಹಿಂದೂಗಳು ಸಂಘಟಿತರಾಗಿಲ್ಲದಿರುವುದರಿಂದಲೇ ಹಿಂದೂದ್ವೇಷಿಗಳನ್ನು ಉದಾತ್ತೀಕರಣ ಮಾಡಲಾಗುತ್ತಿದೆ ಎಂಬುದನ್ನು ಅರಿತುಕೊಳ್ಳಿರಿ!
ಹಿಂದೂದ್ವೇಷಿ ಚಿತ್ರಕಾರ ಮಕ್ಬುಲ ಫಿದಾ ಹುಸೇನನು ಬಿಡಿಸಿದ ಚಿತ್ರವನ್ನು ‘ಶಾಲಿಮಾರ್ ಪೇಂಟ್ಸ್’ನ ಬಣ್ಣದ ಡಬ್ಬಿಯ ಮೇಲೆ ಮುದ್ರಿಸ ಲಾಗಿದೆ. ಧರ್ಮಾಭಿಮಾನಿ ಹಿಂದೂಗಳು ಮುಂದಿನ ಸಂಖ್ಯೆಯಲ್ಲಿ ಖಂಡಿಸುತ್ತಿದ್ದಾರೆ.
ದೂರವಾಣಿ ಕ್ರಮಾಂಕ:೦೨೨-೨೮೫೭೬೧೪೭, ೨೮೫೭೪೦೪೩, ಫ್ಯಾಕ್ಸ್ ಕ್ರ.: ೦೨೨-೨೮೫೭೩೭೨೫
ವಿ-ಅಂಚೆ: info@shalimarpaints.com, splcorp@shalimarpaints.com
ದೂರವಾಣಿ ಕ್ರಮಾಂಕ:೦೨೨-೨೮೫೭೬೧೪೭, ೨೮೫೭೪೦೪೩, ಫ್ಯಾಕ್ಸ್ ಕ್ರ.: ೦೨೨-೨೮೫೭೩೭೨೫
ವಿ-ಅಂಚೆ: info@shalimarpaints.com, splcorp@shalimarpaints.com
೭. ಹಿಂದೂಗಳೇ, ಮಹಾರಾಷ್ಟ್ರದ ನಾಟ್ಯಸಮ್ಮೇಳನದಲ್ಲಿ ಆದ ಪ್ರಭು ಶ್ರೀರಾಮನ ವಿಡಂಬನೆಯನ್ನು ಅರಿತುಕೊಳ್ಳಿರಿ!
ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ನಡೆದ ನಾಟ್ಯಸಮ್ಮೇಳನದ ಸಭಾಮಂಟಪದ ಹೊರಗೆ ಜಯಗಡ ಎಂಬಲ್ಲಿ ಚೌಗುಲೆ ಸಮೂಹವು ಮಾವಿನಂತಹ ಮುಖವುಳ್ಳ ಶ್ರೀರಾಮನ ಗೊಂಬೆಯನ್ನು ನಿಲ್ಲಿಸಿತ್ತು.
No comments:
Post a Comment