ಜನ್ಮದಿಂದ ಹಿಂದೂ; ಆದರೆ ಆಚಾರ- ವಿಚಾರಗಳಿಂದ ಧರ್ಮಾಂಧರಾಗಿರುವ ದಿಗ್ವಿಜಯ ಸಿಂಗರವರು ಹೇಳುತ್ತಾರೇನೆಂದರೆ ಮುಸಲ್ಮಾನರಲ್ಲಿ, ನ್ಯಾಯ ದೊರೆಯುತ್ತಿಲ್ಲ ಎಂಬ ಭಾವನೆ ಇದೆ!
ಭೂಪಾಲ: ಇಲ್ಲಿನ ಮುಸಲ್ಮಾನರಲ್ಲಿ ಈ ದೇಶದಲ್ಲಿ ನಮಗೆ ನ್ಯಾಯ ದೊರೆಯುತ್ತಿಲ್ಲ ಎಂಬ ಭಾವನೆಯು ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ಸಿನ ನೇತಾರ ದಿಗ್ವಿಜಯ ಸಿಂಗ್‌ರವರು ಹೇಳಿದ್ದಾರೆ. ದೇಶದಲ್ಲಿ ಹಿಂದೂಗಳು ಬಹು ಸಂಖ್ಯಾತರಾಗಿದ್ದಾರೆ. ಮುಸಲ್ಮಾನರಲ್ಲಿ ಈ ದೇಶವು ನಮ್ಮದೇ ಆಗಿದೆ ಎಂಬ ವಿಶ್ವಾಸ ಮೂಡಿಸುವ ಹೊಣೆ ಹಿಂದೂಗಳ ಮೇಲಿದೆ ಎಂದೂ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
No comments:
Post a Comment