ಪ್ರಾರ್ಥನೆಯ ಹಂತಗಳು

೧.‘ಹೈದ್ರಾಬಾದಿನ ಕು.ದೀಪಾಲಿ ಗೋವೆಕರ ಎಂಬವಳು ಮಧ್ಯಾಹ್ನ ಅಂಗಡಿ ನೋಡಿಕೊಳ್ಳುತ್ತಿದ್ದಳು. ಆಗ ಅವಳು ನಾಮಜಪ ಮಾಡುವಾಗ ಅಡಚಣೆ ಬರಬಾರದೆಂದು ‘ಈಗ ಅಂಗಡಿಗೆ ಗಿರಾಕಿಗಳು ಬರುವುದು ಬೇಡ’ ಎಂದು ಪ್ರಾರ್ಥನೆ ಮಾಡುತ್ತಿದ್ದಳು. ಆಗ ಅಂಗಡಿಯಲ್ಲಿ ನಿಜವಾಗಿಯೂ ಎಂದಿಗಿಂತ ತುಂಬ ಕಡಿಮೆ ಗಿರಾಕಿಗಳು ಬರುತ್ತಿದ್ದರು.
೨.ಮುಂದೆ ಓರ್ವ ಸಾಧಕಿಯು ಅವಳಿಗೆ, “ಇಂತಿಂತಹ ಇಚ್ಛೆಗಳು (ಪ್ರಾರ್ಥನೆ) ಬೇಡ" ಎಂದಳು. ಆಗ ಅವಳು ‘ನಿನ್ನ ಇಚ್ಚೆಯಂತೆ ನಡೆಯಲಿ’ ಎಂದು ದೇವರಿಗೆ ಪ್ರಾರ್ಥನೆ ಮಾಡಿದಳು. -ಡಾ.ಆಠವಲೆ (ಪುಷ್ಯ ಶುಕ್ಲ ೧೧, ಕಲಿಯುಗ ವರ್ಷ ೫೧೧೨ (೧೬.೧.೨೦೧೧))

No comments:

Post a Comment