ಸಾಧಕರೇ, ಇಂತಹ ಅಕ್ಷಮ್ಯ ತಪ್ಪುಗಳನ್ನು ಮಾಡಬೇಡಿ
ನಿವಾಸಸ್ಥಾನಕ್ಕೆ ಸಂಬಂಧಿಸಿದ ತಪ್ಪು
ನಿವಾಸಸ್ಥಾನಕ್ಕೆ ಸಂಬಂಧಿಸಿದ ತಪ್ಪು
೧.ನಿವಾಸಸ್ಥಾನಕ್ಕೆ ಹೊರಗಿನಿಂದ ಬರುವ ಸಾಧಕರ ಊಟೋಪಚಾರದ ವ್ಯವಸ್ಥೆ ಮತ್ತು ಅವರು ಉಳಿದುಕೊಳ್ಳುವ ಬಗ್ಗೆ ಅಲ್ಲಿನ ಜವಾಬ್ದಾರ ಸಾಧಕರಿಗೆ ಮೊದಲೇ ತಿಳಿಸುತ್ತಿರಲಿಲ್ಲ. ಈ ತಪ್ಪು ನನ್ನಿಂದ ಪದೇ ಪದೇ ಆಗುತ್ತದೆ.
೨.ನಿವಾಸಸ್ಥಾನಕ್ಕೆ ಹೊರಗಿನಿಂದ ಧರ್ಮಾಭಿಮಾನಿಗಳು ಬರುವ ಬಗ್ಗೆ ವ್ಯವಸ್ಥಾಪಕರಿಗೆ ತಿಳಿಸುತ್ತಿರಲಿಲ್ಲ.
೩.ಪ್ರಸಾರ ವಿಭಾಗದ ವಾಹನದ ಸ್ವಚ್ಛತೆ, ಅದರ ದುರುಸ್ತಿ ಮತ್ತು ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಧೂಪ ಹಾಕುವುದು, ತೆಂಗಿನಕಾಯಿ ಒಡೆಯುವುದು ಇವುಗಳನ್ನು ಮಾಡಲಿಲ್ಲ.
೪.ಪ್ರಸಾರ ವಿಭಾಗದ ದ್ವಿಚಕ್ರ ವಾಹನದ (ಇನ್ಸೂರೆನ್ಸ್) ವಿಮೆ ಮುಗಿಯುವ ಮೊದಲೇ ಅದರ ವಿಮೆ ಮಾಡಿಸಲು ಬೆಂಬೆತ್ತಲಿಲ್ಲ.೨.ನಿವಾಸಸ್ಥಾನಕ್ಕೆ ಹೊರಗಿನಿಂದ ಧರ್ಮಾಭಿಮಾನಿಗಳು ಬರುವ ಬಗ್ಗೆ ವ್ಯವಸ್ಥಾಪಕರಿಗೆ ತಿಳಿಸುತ್ತಿರಲಿಲ್ಲ.
೩.ಪ್ರಸಾರ ವಿಭಾಗದ ವಾಹನದ ಸ್ವಚ್ಛತೆ, ಅದರ ದುರುಸ್ತಿ ಮತ್ತು ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಧೂಪ ಹಾಕುವುದು, ತೆಂಗಿನಕಾಯಿ ಒಡೆಯುವುದು ಇವುಗಳನ್ನು ಮಾಡಲಿಲ್ಲ.
೫.ಪ್ರಸಾರಕ್ಕೆ ಸಂಬಂಧಿಸಿದಂತೆ ನಿವಾಸಸ್ಥಾನದ ಸಾಧಕರಿಗೆ ದೂರವಾಣಿ ಮೂಲಕ ಕರೆ ಮಾಡಲು ಹೇಳಿದೆನು.
೬.ಮುದ್ರಣಕ್ಕೆ ಸಂಬಂಧಿಸಿದಂತೆ ಕಲಾ ವಿಭಾಗಕ್ಕೆ ನೇರವಾಗಿ ಸಂಪರ್ಕಿಸಿ ಅವರಿಗೆ ಮೇಲಿಂದ ಮೇಲೆ ಕೇಳುತ್ತಿದ್ದೆನು ಮತ್ತು ಕರಪತ್ರದಲ್ಲಿ ಮುದ್ರಿಸಬೇಕಾದ ಸ್ಥಳ, ಸಮಯ, ದಿನಾಂಕವನ್ನು ದೂರವಾಣಿ ಮೂಲಕ ಕೊಟ್ಟೆನು.
ಪ್ರಸಾರದಲ್ಲಿ ಆದ ತಪ್ಪುಗಳು
೧. ಕಾರ್ಯಕ್ರಮವೊಂದರ ಪ್ರಸಾರದ ಸಮಯದಲ್ಲಿ ಅನಧಿಕೃತ ದೇವಸ್ಥಾನಕ್ಕೆ ಸಂಬಂಧ ಪಟ್ಟವರತ್ತ ಪ್ರಾಧಾನ್ಯತೆಯಿಂದ ಪ್ರಸಾರ ಮಾಡದೇ ಕೊನೆಗೆ ಇಟ್ಟು ಕೊಂಡೆನು. ಇದರಿಂದ ಎಲ್ಲರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.
೨.ವಕ್ತಾರರನ್ನು ನಿಗದಿ ಪಡಿಸುವ ಮೊದಲು ಪ್ರಸಾರ ಪ್ರಮುಖರಿಗೆ ಹೇಳಲಿಲ್ಲ.
೩.ಪೋಡಿಯಂ ಫ್ಲೆಕ್ಸ್ ಮುದ್ರಣವಾಗಲಿಲ್ಲ.
೪.ಪ್ರಮುಖರೊಂದಿಗೆ ಸರಿಯಾಗಿ ಸಮನ್ವಯ ಮಾಡಲಿಲ್ಲ.
೫. ರಶೀದಿ ಪುಸ್ತಕ, ಅರ್ಜಿಫಾರ್ಮ್ ಪುಸ್ತಕಗಳ ಮುದ್ರಣವು ಅಪೂರ್ಣವಾಯಿತು.
(ಅದರಲ್ಲಿ ಕ್ರಮಾಂಕ ಹಾಕುವುದು, ಪುಸ್ತಕ ಮಾಡುವುದು ಆಗಲಿಲ್ಲ.)
೬. ಪ್ರಸಾರಕ್ಕೆ ಬೇಕಾದ ವಾಹನದ ಬಗ್ಗೆ ಪ್ರಮುಖರಲ್ಲಿ ಮೊದಲೇ ಕೇಳಿ ಇಡಲಿಲ್ಲ.
ಮೇಲಿನ ಎಲ್ಲ ಗಂಭೀರ ತಪ್ಪುಗಳು ನನ್ನಲ್ಲಿನ ಸ್ವಂತ ಮನಸ್ಸಿನಂತೆ ಮಾಡುವುದು, ಇತರರ ಬಗ್ಗೆ ವಿಚಾರ ಇಲ್ಲದಿರುವುದು, ಕಾರ್ಯಪದ್ಧತಿಯ ಪಾಲನೆ ಮಾಡದಿರುವುದು, ಪ್ರೇಮಭಾವದ ಅಭಾವ, ಭಾವನಾ ಪ್ರಧಾನತೆ, ಆಯೋಜನಾ ಕೊರತೆ ಮುಂತಾದ ದೋಷ ಹಾಗೂ ಅಹಂಗಳಿಂದ ಆಗಿವೆ.
ಶಿಕ್ಷೆ : ನಾಲ್ಕು ದಿನ ನಿವಾಸಸ್ಥಾನದಲ್ಲಿ ನೀರು ಬಿಟ್ಟು ಯಾವುದೇ ಆಹಾರ ಸೇವಿಸುವುದಿಲ್ಲ.
ಪ್ರಾಯಶ್ಚಿತ್ತ : ಪ್ರತಿ ದಿನ ಒಂದು ಘಂಟೆ ಸ್ವಚ್ಛತಾ ಸೇವೆ ಮಾಡುವೆನು.
(೭ದಿನಗಳ ಕಾಲ ನಿವಾಸಸ್ಥಾನದ ಪ್ರಮುಖರು ಕೊಟ್ಟ ಸೇವೆ ಮಾಡುವೆನು.)

(ಹಾಸ್ಯಾಸ್ಪದ ಪ್ರಾಯಶ್ಚಿತ್ತ -ಸಂಕಲನಕಾರರು)
ಮೇಲಿನ ದೋಷಗಳ ಸುಧಾರಣೆಗಾಗಿ ೧೫ ದಿನಗಳ ಕಾಲಾವಧಿಯಲ್ಲಿ ಪ್ರಯತ್ನಿಸುವೆನು.
-ಶ್ರೀ.ರಮೇಶ ನಾಯಕ, ಮಂಗಳೂರು
ಸಾಧಕರೇ, ಪ್ರತಿಯೊಂದು ತಪ್ಪು ನಮ್ಮನ್ನು ಈಶ್ವರನಿಂದ ದೂರ ಕೊಂಡೊಯ್ಯುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

No comments:
Post a Comment