ಸನಾತನ ನಿರ್ಮಿತ ಗ್ರಂಥಗಳಲ್ಲಿನ ಸಂಸ್ಕೃತ ಭಾಷೆಯಲ್ಲಿನ ಲೇಖನ ಹಾಗೂ ಅದರ ಅರ್ಥದ ತಪಾಸಣೆ, ಸಂಸ್ಕೃತ ಶ್ಲೋಕಗಳ ಸಂದರ್ಭವನ್ನು ಹುಡುಕುವಂತಹ ಸೇವೆಗಳನ್ನು ಮಾಡುವ ಸಂಸ್ಕೃತ ಭಾಷೆಯ ಜ್ಞಾನವುಳ್ಳವರ ಅವಶ್ಯಕತೆಯಿದೆ. ಸಂಸ್ಕೃತದಲ್ಲಿ ಪದವಿಯ ವರೆಗೆ ಹಾಗೂ ಪದವ್ಯೋತ್ತರ ಶಿಕ್ಷಣವನ್ನು ಪಡೆದ ಅರ್ಧವೇಳೆ ಹಾಗೂ ಪೂರ್ಣವೇಳೆ ಆಶ್ರಮಕ್ಕೆ ಬಂದು ಸಮಷ್ಟಿ ಸೇವೆಯ ಲಾಭವನ್ನು ಪಡೆಯಲು ಇಚ್ಛಿಸುವವರು ಹಾಗೂ ಮನೆಯಲ್ಲಿಯೇ ಇದ್ದು ಸಹಾಯವನ್ನು ಮಾಡಬಲ್ಲ ಸಾಧಕರು ತಮ್ಮ ಹೆಸರುಗಳನ್ನು ಜಿಲ್ಲಾಸೇವಕರ ಮೂಲಕ ಮುಂದೆ ನೀಡಲಾದ ಸಂಪರ್ಕ, ವಿ-ಅಂಚೆಯ ವಿಳಾಸಕ್ಕೆ ತಿಳಿಸಬಹುದು. ಈ ಸೇವೆಗಾಗಿ ಗಣಕಯಂತ್ರ ಹಾಗೂ ಅಂತರ್ಜಾಲದ ಅವಶ್ಯಕತೆಯಿರುವುದರಿಂದ ಈ ಸೇವೆಯನ್ನು ಮಾಡಲು ಇಚ್ಛಿಸುವವರಿಗೆ ಗಣಕಯಂತ್ರದ ಪ್ರಾಥಮಿಕ ಜ್ಞಾನವಿರುವುದು ಅವಶ್ಯಕವಾಗಿದೆ. ಸಾಧಕ ಹಾಗೂ ವಾಚಕರು ತಮ್ಮ ಹೆಸರುಗಳನ್ನು ನೀಡುವಾಗ ಮುಂದಿನ ಮಾಹಿತಿಯನ್ನು ನೀಡಬೇಕು.
೧.ಸಂಸ್ಕೃತದಲ್ಲಿ ಯಾವ ಶಿಕ್ಷಣವಾಗಿದೆ ಅಥವಾ ನಡೆಯುತ್ತಿದೆ?
೨.ಸೇವೆಗೆ ಎಷ್ಟು ಸಮಯವನ್ನು ನೀಡಬಹುದು?
೩.ಗಣಕಯಂತ್ರ ಹಾಗೂ ಅಂತರ್ಜಾಲ ಉಪಲಬ್ಧವಿದೆಯೇ?
೧.ಸಂಸ್ಕೃತದಲ್ಲಿ ಯಾವ ಶಿಕ್ಷಣವಾಗಿದೆ ಅಥವಾ ನಡೆಯುತ್ತಿದೆ?
೨.ಸೇವೆಗೆ ಎಷ್ಟು ಸಮಯವನ್ನು ನೀಡಬಹುದು?
೩.ಗಣಕಯಂತ್ರ ಹಾಗೂ ಅಂತರ್ಜಾಲ ಉಪಲಬ್ಧವಿದೆಯೇ?
ಸಂಪರ್ಕ: ಡಾ.ಮೇಘರಾಜ ಪರಾಡಕರ, ಗ್ರಂಥ ವಿಭಾಗ, ರಾಮನಾಥಿ ಆಶ್ರಮ, ಗೋವಾ. ವಿ-ಅಂಚೆ ವಿಳಾಸ: sankalak.goa@gmail.com, ಸಂ.ಕ್ರ.: ೯೪೦೩೬೮೭೨೫೭
No comments:
Post a Comment