ಪುಷ್ಯ ಅಮಾವಾಸ್ಯೆ, ಕಲಿಯುಗ ವರ್ಷ ೫೧೧೨ (೨.೨.೨೦೧೧) ರಂದು ಕೊಲ್ಹಾಪುರದಲ್ಲಿ ಪೂಜ್ಯ ರಾಜೇಂದ್ರ ಶಿಂದೆಯವರು ಜವಾಬ್ದಾರ ಸಾಧಕರಿಗೆ ಮಾರ್ಗದರ್ಶನ ಮಾಡಿದರು. ಪೂಜ್ಯ ದಾದಾರವರು, ಸಾಧಕರಿಗೆ ‘ಇಷ್ಟು ದಿನ ಸಾಧನೆ ಮಾಡಿಯೂ ನಮ್ಮೆದುರು ಯೋಗ್ಯ ದೃಷ್ಟಿಕೋನವಿಟ್ಟುಕೊಳ್ಳದೇ ಕಾರ್ಯ ಮತ್ತು ಸಾಧನೆಯು ಅಪೂರ್ಣವಾದುದರಿಂದ ಹೇಗೆ ಹಾನಿಯಾಗುತ್ತಿದೆ’ ಎಂದು ಅರಿವು ಮಾಡಿಕೊಟ್ಟರು. ಅವರ ಅಂಶಗಳಿಂದ ಗಾಂಭೀರ್ಯ ನಿರ್ಮಾಣವಾಗಿ ಪ್ರೋತ್ಸಾಹ ದೊರಕಿತು. ಅವರು ಹೇಳಿದ ಅಂಶಗಳಿಂದ ಇತರರಿಗೂ ಲಾಭವಾಗಬೇಕು ಎಂಬ ಉದ್ದೇಶದಿಂದ ಅದನ್ನು ಇಲ್ಲಿ ನೀಡುತ್ತಿದ್ದೇವೆ. ೧. ಪರಿಸ್ಥಿತಿ
೧ಅ.ಕೇವಲ ದೇವರೇ ಪರಿಸ್ಥಿತಿ ಯಾವಾಗ ಬದಲಾಗುತ್ತದೆ ಎಂಬುದನ್ನು ಹೇಳಬಹುದು. ಆದುದರಿಂದ ಪರಿಸ್ಥಿತಿ ಬದಲಾಗುತ್ತದೆಯೆಂಬ ಅಪೇಕ್ಷೆ ಬೇಡ.
೧ಆ.ಪರಿಸ್ಥಿತಿಯಿಂದ ಕಲಿಯುವುದು
೧.ನಮಗೆ ನಮ್ಮ ಪ್ರಾರಬ್ಧಕ್ಕನುಸಾರ ಪರಿಸ್ಥಿತಿ ದೊರಕುತ್ತದೆ. ವಿವಿಧ ಸಮಸ್ಯೆಗಳಿರುವುದರಿಂದ ಆ ಸ್ಥಿತಿಯಲ್ಲಿಯೂ ನಮ್ಮಿಂದ ಸಾಧನೆಯಾಗುತ್ತದೆ. ನಾವು ಪರಿಸ್ಥಿತಿಯಿಂದ ಕಲಿಯಬೇಕು.
೨. ಸಮಸ್ಯೆಗಳು ಬರುತ್ತವೆ; ಅದಕ್ಕಾಗಿ ನಮಗೆ ಕೃತಜ್ಞತೆಯೆನಿಸಬೇಕು. ಇಂತಹ ವಿಚಾರವಿರುವ ಸಾಧಕರಿಗೆ ಯಾವುದೇ ಒತ್ತಡವಾಗುವುದಿಲ್ಲ; ಏಕೆಂದರೆ ಅವರು ಸತತ ಕಲಿಯುವ ಸ್ಥಿತಿಯಲ್ಲಿರುತ್ತಾರೆ.೧.ನಮಗೆ ನಮ್ಮ ಪ್ರಾರಬ್ಧಕ್ಕನುಸಾರ ಪರಿಸ್ಥಿತಿ ದೊರಕುತ್ತದೆ. ವಿವಿಧ ಸಮಸ್ಯೆಗಳಿರುವುದರಿಂದ ಆ ಸ್ಥಿತಿಯಲ್ಲಿಯೂ ನಮ್ಮಿಂದ ಸಾಧನೆಯಾಗುತ್ತದೆ. ನಾವು ಪರಿಸ್ಥಿತಿಯಿಂದ ಕಲಿಯಬೇಕು.
೨.ಸಾಧಕ
ನಮ್ಮೊಂದಿಗೆ ಅನೇಕ ಪ್ರಕೃತಿಯ ಸಾಧಕರಿರುತ್ತಾರೆ ಪ್ರತಿಯೊಬ್ಬರ ವೃತ್ತಿ ಮತ್ತು ವಿಚಾರಗಳು ಬೇರೆ ಬೇರೆಯಾಗಿರುತ್ತವೆ; ಆದರೆ ನಮ್ಮ ಪ್ರಗತಿಗಾಗಿ ಈ ಸಾಧಕರು ಮಹತ್ವದವರಾಗಿರುತ್ತಾರೆ.
೩.ವ್ಯಷ್ಟಿ ಸಾಧನೆ
೩ಅ.ಮಹತ್ವ
೧.ವ್ಯಷ್ಟಿ ಸಾಧನೆಯ ಅಡಿಪಾಯ ಗಟ್ಟಿಯಾಗಿರಬೇಕು.
೨.ನಮ್ಮ ಸಾಧನೆ ಚೆನ್ನಾಗಿದ್ದರೆ, ನಮ್ಮ ಕ್ಷಮತೆಯು ಹೆಚ್ಚಾಗುತ್ತದೆ ಮತ್ತು ನಾವು ಈಶ್ವರನ ಹತ್ತಿರ ಹೋಗುತ್ತೇವೆ.
೩.ಸಾಧನೆ ಮಾಡುತ್ತಿದ್ದರೆ ಮಾತ್ರ ದೇವರು ನಮ್ಮ ಕಡೆಗೆ ಗಮನ ಕೊಡುತ್ತಾನೆ.
೪.ವ್ಯಷ್ಟಿ ಸಾಧನೆಯ ಬಗ್ಗೆ ನಾವು ಸತರ್ಕರಾಗಿದ್ದರೆ, ಪ್ರತಿಯೊಂದು ಪ್ರಸಂಗದಿಂದ ನಮ್ಮ ಸಾಧನೆಯು ಹೇಗಾಗುತ್ತದೆ, ಎಂಬುದು ಕಲಿಯಲು ಸಿಗುತ್ತದೆ.
೩ಆ.ನಿಯಮಿತವಾಗಿ ತಮ್ಮ ಸಾಧನೆ ಮತ್ತು ಸೇವೆಯ ವರದಿಯನ್ನು ತೆಗೆದುಕೊಳ್ಳಬೇಕು.
೩ಇ.ಪ್ರತಿಯೊಂದು ತಪ್ಪಿಗಾಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು. ದೋಷ, ಅಹಂ ಮತ್ತು ಗುಣಗಳ ವ್ಯಾಪ್ತಿ ತೆಗೆಯಬೇಕು. ಪ್ರತಿ ಗುಣಗಳನ್ನು ಬೆಳೆಸಲೂ ಅದರ ವ್ಯಾಪ್ತಿ ತೆಗೆಯಬೇಕು. ನಾನೆಲ್ಲಿ ತಪ್ಪುತ್ತಿದ್ದೇನೆ ಎಂಬುದನ್ನು ಅರಿತು ಅಲ್ಲಿ ತಕ್ಷಣ ಸರಿಪಡಿಸಿಕೊಳ್ಳಬೇಕು. ನಮ್ಮಲ್ಲಿ ತಪ್ಪುಗಳನ್ನು ತತ್ಪರತೆಯಿಂದ ಸರಿಪಡಿಸುವ ವೃತ್ತಿಯನ್ನು ಬೆಳೆಸಿಕೊಳ್ಳಬೇಕು.
೩ಈ.ನಮಗೆ ದೇವರ ಮೇಲೆ ಹೆಚ್ಚು ಶ್ರದ್ಧೆಯಿದೆಯೋ ಅಥವಾ ಸಾಧಕರ ಮೇಲೆಯೋ ಎಂಬುದನ್ನು ನೋಡಿ ಕೊಳ್ಳಬೇಕು.
೩ಉ.ನಮ್ಮಲ್ಲಿ ಸಾಧನೆಯ ದೃಷ್ಟಿಕೋನವು ಬೆಳೆದಾಗ ಒತ್ತಡ ಕಡಿಮೆಯಾಗುತ್ತದೆ.

೪.ಸೇವೆ ಮಾಡುವಾಗ ಯೋಗ್ಯ ದೃಷ್ಟಿಕೋನ ಹೇಗಿರಬೇಕು?
೪ಅ.ಗುರುಗಳು ನಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಅವರು ನಮಗೆ ಅನೇಕ ಉಪಕ್ರಮ ನೀಡಿದ್ದಾರೆ. ಈ ಉಪಕ್ರಮ ನಡೆಸುವಾಗ ನಮ್ಮಲ್ಲಿ ಯಾವ ಗುಣಗಳ ಅಭಾವವಿದೆ ಎಂಬುದು ಗಮನಕ್ಕೆ ಬರುತ್ತದೆ.
೪ಆ.ವಿಚಾರಗಳ ಪ್ರಾಧಾನ್ಯತೆಯನ್ನು ಹೇಗೆ ನಿರ್ಧರಿಸಬೇಕು?: ಯಾವುದೇ ಸೇವೆ ಮಾಡುವಾಗ ಅಥವಾ ಉಪಕ್ರಮ ನಡೆಸುವಾಗ ‘ನಮ್ಮ ವಿಚಾರಗಳು ಹೇಗಿರುತ್ತವೆ’ ಎಂಬುದರ ಅಧ್ಯಯನ ಮಾಡಬೇಕು. ಬಹಳಷ್ಟು ಸಾಧಕರ ವಿಚಾರಗಳ ಪ್ರಾಧಾನ್ಯಕ್ರಮವು ತಪ್ಪಾಗಿರುತ್ತದೆ. ಇದರಿಂದಾಗಿ ನಮ್ಮ ಮತ್ತು ಇತರರದ್ದೂ ಸಾಧನೆಯಾಗುವುದಿಲ್ಲ. ಮುಂದಿನ ಅಂಶಗಳಲ್ಲಿ ಯಾವ ವಿಚಾರ ಪ್ರಾಧಾನ್ಯವಾಗಿರುತ್ತದೆ, ಎಂಬುದನ್ನು ನಿರೀಕ್ಷಣೆ ಮಾಡೋಣ. ಕಾರ್ಯ, ಸಾಧಕ ಅಥವಾ ಸಾಧನೆ ಹೇಗೆ ಆಗುವುದು ಎಂಬುದರ ವಿಚಾರ ಮಾಡಬೇಕು.
೧.‘ಈ ಸೇವೆಯಿಂದ ನನ್ನ ಮತ್ತು ಇತರರ ಸಾಧನೆ ಹೇಗೆ ಆಗುವುದು’ ಎಂಬುದಕ್ಕೆ ಮೊದಲ ಪ್ರಾಧಾನ್ಯತೆ ನೀಡಬೇಕು. ಅದಕ್ಕನುಸಾರ ಆಯೋಜನೆ ಮತ್ತು ಇತರ ವಿವರ ಇರಬೇಕು.
೨. ಎರಡನೆಯದಾಗಿ ಸಾಧಕರ ಬಗ್ಗೆ ವಿಚಾರವಿರಬೇಕು.
೩.ಮೂರನೇಯದೆಂದರೆ ‘ಪ.ಪೂ. ಡಾಕ್ಟರರು ನಮಗೆ ನಮ್ಮ ‘ಸಾಧನೆ’ ಆಗಲಿ ಎಂಬುದಕ್ಕಾಗಿಯೇ ಕಾರ್ಯ ನೀಡಿದ್ದಾರೆ. ಕಾರ್ಯ ತುಂಬಾ ಅವಶ್ಯಕವಾಗಿದೆ. ಇಲ್ಲದಿದ್ದರೆ ಸಾಧನೆಯೇ ಆಗುವುದಿಲ್ಲ’ ಎಂಬ ವಿಷಯವನ್ನು ನಾವು ಮನಸ್ಸಿಗೆ ಬಿಂಬಿಸಬೇಕು.
೪ಇ.ನಾವು ಸಾಧನೆ ಮಾಡಲು ಸಂಸ್ಥೆಗೆ ಬಂದಿದ್ದೇವೆ; ಆದರೆ ನಾವು ಅದನ್ನೇ ಮರೆಯುತ್ತಿದ್ದೇವೆ.
೪ಈ.ಸೇವೆ ಮಾಡುವಾಗ ಸಾಧನೆಯ ಕಡೆಗೆ ಹೆಚ್ಚು ಗಮನವಿದ್ದರೆ ಮಾತ್ರ ಸೇವೆಯ ಫಲನಿಷ್ಪತ್ತಿ ಹೆಚ್ಚಾಗುತ್ತದೆ.

೫. ಸಾಧಕರನ್ನು ತಯಾರಿಸುವಾಗ ಯಾವ ದೃಷ್ಟಿಕೋನವಿರಬೇಕು?
೫ಅ.ನಾವು ಮಾರ್ಗದರ್ಶಕ ಸೇವಕರ ನಿರೀಕ್ಷಣೆ ಮಾಡಬೇಕು. ಅವರ ವಿಚಾರ ಪ್ರಕ್ರಿಯೆ ಹೇಗಿರುತ್ತದೆ, ಅವರು ಇತರರನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನೂ ನೋಡಬೇಕು.
೫ಆ.ಈಗಿನ ಹಂತದಲ್ಲಿ ‘ಸಾಧಕರನ್ನು ತಯಾರಿಸುವುದು’ ನಮ್ಮ ಸಾಧನೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
೫ಇ.ನಮ್ಮಿಂದ ಇತರರಿಗೆ ಒತ್ತಡ ಬರದಂತೆ ನೋಡಿಕೊಳ್ಳಬೇಕು. ಹೀಗೆ ಪ್ರಯತ್ನಿಸಿದರೆ ಈಶ್ವರನ ಸಹಾಯ ದೊರಕುತ್ತದೆ.
೫ಈ.ಇತರರಿಗೆ ನಮ್ಮ ಬಗ್ಗೆ ಎಷ್ಟು ಆಧಾರವೆನಿಸುತ್ತದೆ ಎಂಬುದು ಮಹತ್ವದ್ದಾಗಿದೆ. ಅದಕ್ಕಾಗಿ ನಮ್ಮಲ್ಲಿ ಪ್ರೇಮಭಾವ ಇರುವುದು ಅವಶ್ಯವಾಗಿದೆ.
೫ಉ.ಸಾಧಕರನ್ನು ತಯಾರಿಸುವ ಪ್ರಕ್ರಿಯೆಯು ಬಹಳ ತಿಂಗಳಿನದ್ದಾಗಿದೆ. ಇತರರನ್ನು ತಯಾರಿಸುವ ಸಾಧಕರಲ್ಲಿ ನೇತೃತ್ವ ಗುಣವಿರಬೇಕು.

೬.ಇತರರನ್ನು ತಯಾರಿಸುವುದು ಎಂದರೆ ಏನು?
೬ಅ.ತಯಾರಾಗುವ ಸಾಧಕನು ನೇತೃತ್ವ ಮತ್ತು ಇತರ ಗುಣಗಳಿಂದ ಸಂಪನ್ನನ್ನಾಗಿರಬೇಕು. ಅವನ ಕೃತಿಯ ಕಡೆಗೆ ನಮ್ಮ ಗಮನವಿರಬೇಕು, ಉದಾ. ಜಿಲ್ಲಾ ಸತ್ಸಂಗ ದಲ್ಲಿ ಅಥವಾ ಧರ್ಮಶಿಕ್ಷಣ ವರ್ಗದಲ್ಲಿ ಅವನಿಗೆ ಸ್ವಲ್ಪ ಭಾಗವನ್ನು ತೆಗೆದುಕೊಳ್ಳಲು ಹೇಳಬೇಕು. ಇದರಿಂದ ಅವನ ಆತ್ಮವಿಶ್ವಾಸವು ಹೆಚ್ಚಾಗುತ್ತದೆ.
೬ಆ.ಸೇವೆ ಮಾಡುತ್ತಿರುವಾಗ ಅವನ ದೃಷ್ಟಿಕೋನವು ಹೇಗಿರುತ್ತದೆ, ಯಾವುದನ್ನು ಸರಿಪಡಿಸಬೇಕು, ಅವನ ಸಾಧನೆ ಮತ್ತು ಸೇವೆಯ ತಳಮಳವು ಹೇಗೆ ಹೆಚ್ಚಾಗಬಹುದು, ಹೀಗೆ ಅವನ ಅನೇಕ ವಿಷಯದ ಕಡೆಗೆ ನಮ್ಮ ಗಮನವಿರಬೇಕು.
೬ಇ.ಸೇವೆಯಾದ ನಂತರ ಅವನಿಂದ ಏನು ತಪ್ಪಾಯಿತು ಮತ್ತು ಏನೆಲ್ಲ ಉತ್ತಮವಾಯಿತು ಎಂಬುದರ ಬಗ್ಗೆ ಚರ್ಚಿಸಬೇಕು.
೬ಈ.ಸಾಧಕರ ಸ್ಥಿತಿಯು ಸರಿಯಿಲ್ಲದಿದ್ದರೆ, ಉಪಕ್ರಮದ ಸಂಖ್ಯೆಯನ್ನು ಕಡಿಮೆ ಮಾಡಬೇಕು.
೬ಉ. ನಮ್ಮಲ್ಲಿ ಬದಲಾವಣೆಯಾದರೆ ಮಾತ್ರ ಇತರರಲ್ಲಿಯೂ ಆಗುತ್ತದೆ, ಎಂಬುದನ್ನು ಸತತ ಗಮನವಿಟ್ಟುಕೊಳ್ಳಬೇಕು.

೭.ಜವಾಬ್ದಾರ ಸಾಧಕರು ಹೇಗೆ ಆಯೋಜನೆ ಮಾಡಬೇಕು?
೭ಅ.ಧೋರಣೆಯನ್ನು ಹೇಗೆ ನಿರ್ಧರಿಸಬೇಕು?: ತಮ್ಮ ಜಿಲ್ಲೆಗಾಗಿ ಒಂದು ವರ್ಷದ ಧೋರಣೆ ಹೇಗಿರುವುದು ಎಂಬುದನ್ನು ನಿರ್ಧರಿಸಬೇಕು. ಆಯೋಜನೆಯನ್ನು ವಿವರವಾಗಿ ಬರೆಯಬೇಕು, ಉದಾ. ಈ ಸೇವೆಯ ಅಂತರ್ಗತ ಯಾವ ಸಾಧಕರನ್ನು ತಯಾರಿಸಲು ೩ಅಥವಾ ೬ ತಿಂಗಳಿನಷ್ಟು ಕಾಲ ಅವರ ಮೇಲೆ ಗಮನ ನೀಡಬೇಕಾಗುತ್ತದೆ.
೭ಆ.ಧೋರಣೆಯನ್ನು ನಿರ್ಧರಿಸುವಾಗ ಹೆಚ್ಚು ಹೆಚ್ಚು ಕ್ರಿಯಾಶೀಲ ಸಾಧಕರನ್ನು ಸೇರಿಸಿಕೊಂಡು, ಅದನ್ನು ನಿರ್ಧರಿಸಿದರೆ ಸಂಘಟಿತ ಪ್ರಯತ್ನ ಹೆಚ್ಚಾಗುತ್ತದೆ.
೭ಇ.ಪ್ರತಿಯೊಂದು ಪರಿಸ್ಥಿತಿಗಾಗಿ ವಿವಿಧ ಅಂಶಗಳ ವಿಚಾರ ಮಾಡಿ ಧೋರಣೆಯನ್ನು ನಿರ್ಧರಿಸಬೇಕು. ಪ್ರತಿಯೊಂದು ಕೇಂದ್ರದಲ್ಲಿನ ಧೋರಣೆಯಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು.
೭ಈ.ಉತ್ತಮ ಆಯೋಜನೆ ಮಾಡುವುದು: ಆಯೋಜನೆಯು ಉತ್ತಮವಾಗಿದ್ದಷ್ಟು ಮಾಂತ್ರಿಕರ ತೊಂದರೆಯು ಕಡಿಮೆಯಾಗುತ್ತದೆ, ಉದಾ. ಗುರುಪೂರ್ಣಿಮೆಯ ಆಯೋಜನೆಯಲ್ಲಿ ಸಾಧಕರಿಗಾಗಿ ಏನನ್ನು ನಿರ್ಧರಿಸಬೇಕು, ವಾತಾವರಣ ನಿರ್ಮಾಣಕ್ಕಾಗಿ ಏನು ಮಾಡಬೇಕು, ಯಾವ ಸಾಧಕರಿಗೆ ಹೆಚ್ಚು ಒತ್ತುಕೊಡಬೇಕು, ಎಂಬುದನ್ನು ನಿರ್ಧರಿಸಬಹುದು.
೭ಉ. ಪ್ರತಿಯೊಂದು ಆಯೋಜನೆಗಾಗಿ ಚಿಕ್ಕ-ಚಿಕ್ಕ ಉದ್ದೇಶವನ್ನು ಇಟ್ಟು ಕೊಳ್ಳಬಹುದು, ಉದಾ.ಈ ಸಲ ನನ್ನ ಯಾವ ದೋಷವನ್ನು ನಿರ್ಮೂಲನೆ ಮಾಡಬೇಕು, ವಾಚಕರು ಮುಂದೆ ಬರಲು ಹೇಗೆ ಪ್ರಯತ್ನಿಸಬೇಕು, ಹಿಂದುತ್ವವಾದಿಗಳಿಗೆ ಎಷ್ಟು ಸಮಯ ನೀಡಬೇಕು ಇತ್ಯಾದಿ.

೮.ತಮ್ಮ ಪ್ರಯತ್ನ ಹೇಗಿರಬೇಕು?
೮ಅ.ತಾವು ಮತ್ತು ಸಹಸಾಧಕರು ಮುಂದೆ ಹೋಗಬೇಕು ಎಂಬ ತಳಮಳ ವಿರಬೇಕು.
೮ಆ.ತಾವು ತಮ್ಮ ವರದಿಯನ್ನು ಪದೇ ಪದೇ ತೆಗೆದುಕೊಳ್ಳಬೇಕು, ಉದಾ. ತಮ್ಮಲ್ಲಿನ ಪ್ರೇಮಭಾವ ಹೆಚ್ಚಾಗುತ್ತಿದೆಯೇ ಇತ್ಯಾದಿ.
೮ಇ.ಎಲ್ಲರೂ ಆಯೋಜನಾ ಕೌಶಲ್ಯವನ್ನು ಕಲಿಯಬೇಕು. ತಮ್ಮ ಕ್ಷಮತೆಯನ್ನು ಸಂಪೂರ್ಣವಾಗಿ ಉಪಯೋಗಿಸಬೇಕು. ಸಮಯವನ್ನು ಸ್ವಲ್ಪವೂ ವ್ಯರ್ಥ ಮಾಡಬಾರದು.
೮ಈ.‘ನಾನು ಆದರ್ಶನಾಗಿರಬೇಕು’, ಎಂದು ಸತತ ವಿಚಾರ ಮಾಡಿ ಅದಕ್ಕಾಗಿ ಪ್ರಯತ್ನಿಸಬೇಕು. ತನಗಾಗಿ ಯಾವುದೇ ರಿಯಾಯಿತಿ ತೆಗೆದುಕೊಳ್ಳಬಾರದು.
೮ಉ.ಪ್ರತಿಯೊಬ್ಬ ಸಾಧಕರೊಂದಿಗೆ ನನಗೆ ಹೊಂದಿಕೊಳ್ಳಲು ಬರಬೇಕು.
೮ಊ.ದೇವರ ಮೇಲಿನ ಶ್ರದ್ಧೆಯು ಹೆಚ್ಚಾಗಬೇಕು.
೮ಎ.ತನ್ನ ತಪ್ಪುಗಳನ್ನು ಗಾಂಭೀರ್ಯ ದಿಂದ ಪರಿಗಣಿಸಬೇಕು.
೮ಏ.ಎಲ್ಲ ಸಮಸ್ಯೆ ಮತ್ತು ಅಡಚಣೆ ಗಳ ಬಗ್ಗೆ ಕೊನೆಯ ತನಕ ಪ್ರಯತ್ನಿಸೋಣ.
೮ಐ.ಮುಂದೆ ನಮಗೆ ಉತ್ತಮ ನೇತೃತ್ವ ವಹಿಸುವ ಸಾಧಕರು ಸಿಗಲಿಕ್ಕಿದ್ದಾರೆ ಎಂಬುದನ್ನು ಗಮನದಲ್ಲಿಡಬೇಕು; ಆದುದರಿಂದ ನಾವು ಈಗಿನಿಂದಲೇ ನಮ್ಮ ಪ್ರಯತ್ನವನ್ನು ಹೆಚ್ಚಿಸೋಣ.
-ಡಾ.ಸೌ.ಶಿಲ್ಪಾ ಕೊಠಾವಳೆ, ಕೊಲ್ಹಾಪುರ
ಸಾಧಕರು ಈ ಲೇಖನವನ್ನು ಸಂಗ್ರಹಿಡಬೇಕು ಮತ್ತು ಆಗಾಗ ಓದಿ ಅಧ್ಯಯನ ಮಾಡಬೇಕು. ಅದರಂತೆ ಅದರಲ್ಲಿನ ಅಂಶಗಳನ್ನು ಎಲ್ಲಿಯ ತನಕ ಕೃತಿಯಲ್ಲಿ ತಂದಿರುವಿರಿ, ಎಂಬುದನ್ನು ಅಧ್ಯಯನ ಮಾಡಬೇಕು.-ಡಾ. ಆಠವಲೆ

No comments:
Post a Comment