ಅಧಿಕಾರಾರೂಢ ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಸೋಲುತ್ತವೆ. ಅಂದರೆ ಅವು ಸರಿಯಾಗಿ ರಾಜ್ಯಾಡಳಿತ ನಡೆಸಲಿಲ್ಲವೆಂದು ಅನುತ್ತೀರ್ಣವಾಗುತ್ತವೆ. ಎಲ್ಲಿ ಪ್ರತಿ ಚುನಾವಣೆಯಲ್ಲಿ ಈ ರೀತಿಯಾಗುವ ರಾಜಕೀಯ ಪಕ್ಷಗಳು ಮತ್ತು ಎಲ್ಲಿ ೧೪ ಸಾವಿರ ವರ್ಷ ರಾಜ್ಯವನ್ನಾಳಿದ ಹಾಗೂ ಅವನಿಗಾಗಿ ದೇಹತ್ಯಾಗಕ್ಕಾಗಿ ಸಿದ್ಧರಿರುವ ಪ್ರಜೆಗಳಿರುವ ರಾಮರಾಜ್ಯ ಮತ್ತು ಅದರ ರಾಜ ಶ್ರೀರಾಮ!’ -ಡಾ.ಆಠವಲೆ (ಪುಷ್ಯ ಶುಕ್ಲ ಅಷ್ಟಮಿ, ಕಲಿಯುಗ ವರ್ಷ ೫೧೧೦)
No comments:
Post a Comment