ಸರಕಾರವು ಹಿಂದೂಗಳನ್ನು ಚುಚ್ಚಲು ಪ್ರಯತ್ನಿಸಬಾರದು!
- ಷ.ಬ್ರ.ಶ್ರೀಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ

![]() |
| ಚಿತ್ರ ೧: ದೀಪ ಪ್ರಜ್ವಲಿಸುತ್ತಿರುವ ಷ.ಬ್ರ.ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ (ಎಡದಿಂದ) ಸೌ.ಗೌರಿ ಖಿಲಾರೆ ಮತ್ತು ಸೌ.ವಿದುಲಾ ಹಳದೀಪುರ, |
ಸಂಕೇಶ್ವರ (ಬೆಳಗಾವಿ): ಸರಕಾರ ಮತ್ತು ಪೊಲೀಸರು ದೇವತೆಗಳ ಅವಮಾನ, ಗೋಹತ್ಯೆ ಮುಂತಾದ ಘಟನೆಗಳ ಕಡೆಗೆ ಕಣ್ಣುಮುಚ್ಚಿ ನೋಡುತ್ತಿದ್ದಾರೆ.
ವೇದಪಾಠ ಕಲಿಸುವುದು ಭಯೋತ್ಪಾದನೆಯೇ? ಸರಕಾರವು ಧರ್ಮಾಂಧರ ಓಲೈಕೆ ಮಾಡುತ್ತಿದ್ದು, ಹಿಂದೂಗಳ ಬಗ್ಗೆ ಮಾತ್ರ ತುಚ್ಛತೆಯ ಮಾತುಗಳನ್ನಾಡುತ್ತಿದೆ. ಎಲ್ಲರೂ ಸಂಘಟಿತರಾಗಿ ಸರಕಾರದ ವಿರುದ್ಧ ಧ್ವನಿಯೆಬ್ಬಿಸುವುದು ಆವಶ್ಯಕವಾಗಿದೆ. ಇದಕ್ಕೆ ನೇತೃತ್ವ ವಹಿಸಲು ನಾವೆಲ್ಲ ಸಂತರು ಸಿದ್ಧರಾಗಿದ್ದೇವೆ. ನಮ್ಮ ಶರೀರದಲ್ಲಿರುವ ಕೇಸರಿ ವಸ್ತ್ರವು ಒಂದು ತೇಜೋಮಯ ವಲಯವಾಗಿದೆ. ಅದಕ್ಕೆ ಕೈ ಹಾಕಲು ಪ್ರಯತ್ನಿಸಿದರೆ, ಸಮಸ್ತ ಹಿಂದೂಗಳು ಸಂಘಟಿತರಾಗಿ ಶಕ್ತಿ ಪ್ರದರ್ಶಿಸುವರು. ಸರಕಾರವು ಹಿಂದೂಗಳನ್ನು ಚುಚ್ಚಲು ಪ್ರಯತ್ನಿಸಿದರೆ ಮತ್ತು ಅದರಲ್ಲಿ ಹಿಂದೂಗಳು ಉರಿದರೆ ಅವರು ಇತರರನ್ನು ಉರಿಸದೇ ಬಿಡಲಾರರು ಎಂದು ಶ್ರೀಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಈ ಸಂದರ್ಭದಲ್ಲಿ ಉದ್ಗರಿಸಿದರು. ಅವರು ಇಲ್ಲಿನ ಹನುಮಾನ ನಗರದಲ್ಲಿನ ಶ್ರೀ ವೀರಶೈವ ಮೈದಾನದಲ್ಲಿ ಆಯೋಜಿಸಿದ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಕನ್ನಡ ಮತ್ತು ಮರಾಠಿ ಭಾಷೆಯಲ್ಲಾದ ಈ ಸಭೆಯಲ್ಲಿ ಸನಾತನ ಸಂಸ್ಥೆಯ ಸೌ.ಗೌರಿ ಖಿಲಾರೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸೌ.ವಿದುಲಾ ಹಳದೀಪುರ ಇವರು ಉಪಸ್ಥಿತ ಹಿಂದೂಗಳಿಗೆ ಮಾರ್ಗದರ್ಶನ ಮಾಡಿದರು.

No comments:
Post a Comment