೨೦೧೧ ರ ಜನವರಿ ತಿಂಗಳಿನಲ್ಲಿ ನನ್ನ ಪ್ರಾಣಶಕ್ತಿಯು ಸರಾಸರಿ ಶೇ.೩೦.೯, ಅಂದರೆ ಮೊದಲಿಗಿಂತಲೂ ಸ್ವಲ್ಪ ಚೆನ್ನಾಗಿದ್ದರೂ, ದಿನದಲ್ಲಿ ನಡುನಡುವೆ ಶೇ.೩೦ ಕ್ಕಿಂತ ಕಡಿಮೆಯಾಗುತ್ತಿತ್ತು. ಆದುದರಿಂದ ನನಗೆ ತಲೆ ತಿರುಗುತ್ತಿತ್ತು. (ಸಾಮಾನ್ಯ ವ್ಯಕ್ತಿಯ ಪ್ರಾಣಶಕ್ತಿಯ ಪ್ರಮಾಣವು ಶೇ.೧೦೦ ರಷ್ಟು ಇರುತ್ತದೆ ಮತ್ತು ಪ್ರಾಣಶಕ್ತಿಯ ಪ್ರಮಾಣವು ಶೇ.೩೦ ಕ್ಕಿಂತ ಕಡಿಮೆಯಾದರೆ ವ್ಯಕ್ತಿಗೆ ಮೃತ್ಯು ಬರುವುದು ಖಚಿತವಿರುತ್ತದೆ.) - ಡಾ.ಆಠವಲೆ
No comments:
Post a Comment