ಹಿಂದೂ ಹುಡುಗಿಯನ್ನು ಚುಡಾಯಿಸಿದ ಧರ್ಮಾಂಧ ಶಿಕ್ಷಕ!

ಹಿಂದೂಗಳೇ ‘ಲವ್ ಜಿಹಾದ್’ ಎಂಬ ರಾಕ್ಷಸನನ್ನು ತಡೆಗಟ್ಟಲು ಸಂಘಟಿತರಾಗಿರಿ!
ಬೀಡ್: ಇಲ್ಲಿನ ರಾಜಸ್ಥಾನಿ ವಿದ್ಯಾಲಯದಲ್ಲಿ ಮುಬೀನ್ ಖಾನ್ ಎನ್ನುವ ಧರ್ಮಾಂಧನು ೫ನೇ ಹಾಗೂ ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಕಲಿಸುತ್ತಾನೆ. ಅವನು ಕಳೆದ ೮ ದಿನಗಳಿಂದ ಮಾಜಲಗಾಂವ್ ತಾಲೂಕಿನಲ್ಲಿನ ಕೇಸಾಪುರಿ ವಸಾಹತ್ತಿನ ಶಾಲೆಗೆ ಹೋಗುವ ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಲು ಮೋಟಾರು ಸೈಕಲ್‌ನಲ್ಲಿ ತಿರುಗತೊಡಗಿದನು. ಅವನು ಹಿಂದೂ ಹುಡುಗಿಗೆ ಬಿಸ್ಕತ್ತಿನ ಪ್ಯಾಕೇಟ್, ಚಾಕ್‌ಲೇಟ್ ಇತ್ಯಾದಿಗಳ ಆಮಿಷವನ್ನು ತೋರಿಸುತ್ತಿದ್ದನು.
ಜನವರಿ ೩೧ ರಂದು ಅವನು ರಸ್ತೆಯಲ್ಲಿ ಹೋಗುತ್ತಿದ್ದ ೩ ಹಿಂದೂ ಹೆಣ್ಣು ಮಕ್ಕಳನ್ನು ಚುಡಾಯಿಸಿದನು. ಅವರ ಪೈಕಿ ಒಬ್ಬಳನ್ನು ವಾಹನದ ಮೇಲೆ ಕೂರಿಸಿಕೊಳ್ಳಲು ಪ್ರಯತ್ನಿಸಿದನು. ಆಗ ಆ ಹುಡುಗಿಯು ಕಿರುಚಿದ್ದರಿಂದ ಅವನು ಓಡಿ ಹೋದನು. (ಹಿಂದೂಗಳೇ, ಧರ್ಮಾಂಧರ ಇಂತಹ ಕೃತ್ಯಗಳಿಂದ ರಾತ್ರಿಯಷ್ಟೇ ಅಲ್ಲ ಹಗಲೂ ವೈರಿಗಳದ್ದಾಗಿದೆ, ಎಂಬುದನ್ನು ಗಮನದಲ್ಲಿಡಿ! ಭವಿಷ್ಯದಲ್ಲಿ ಹಿಂದೂ ಯುವತಿಯರು ಗೌರವದಿಂದ ಜೀವಿಸಬೇಕೆಂದಿದ್ದರೆ ಕಾನೂನುಮಾರ್ಗದಲ್ಲಿ ಧರ್ಮಾಂಧರ ಇಂತಹ ‘ಲವ್ ಜಿಹಾದ್’ನ ವಿರುದ್ಧ ಪರಿಣಾಮಕಾರಿಯಾಗಿ ಕೃತಿಯನ್ನು ಮಾಡಿರಿ! - ಸಂಪಾದಕರು) ದ್ವಿಚಕ್ರವನ್ನು ತಿರುಗಿಸಿ ಓಡಿ ಹೋಗುವ ಪ್ರಯತ್ನದಲ್ಲಿದ್ದ ಮುಬಿನ್‌ನನ್ನು ಹಿಂದೂ ಯುವಕರು ಹಿಡಿದು ಚೆನ್ನಾಗಿ ಥಳಿಸಿದರು. ಅನಂತರ ಪೊಲೀಸರ ವಶಕ್ಕೊಪ್ಪಿಸಲಾಯಿತು.

No comments:

Post a Comment