‘ಪ.ಪೂ.ಡಾಕ್ಟರರು, ನಮಗೆ ಪ್ರತಿಯೊಂದು ಕೃತಿಯಿಂದ ಕಲಿಸುತ್ತಾರೆ ಮತ್ತು ‘ಕಲಿಯಿರಿ ಮತ್ತು....

‘ಪ.ಪೂ.ಡಾಕ್ಟರರು, ನಮಗೆ ಪ್ರತಿ ಯೊಂದು ಕೃತಿಯಿಂದ ಕಲಿಸುತ್ತಾರೆ ಮತ್ತು ‘ಕಲಿಯಿರಿ ಮತ್ತು ಮುಂದೆ ಹೋಗಿರಿ’ ಎನ್ನುತ್ತಾರೆ. ‘ತಪ್ಪಿನಿಂದಲೂ ಕಲಿಯಿರಿ ಮತ್ತು ಮುಂದೆ ಹಾಗೆ ಆಗದಂತೆ ಪ್ರಯತ್ನಿಸಿ’ ಎಂದೂ ಅವರು ಪ್ರತಿಸಲ ಹೇಳುತ್ತಾರೆ. ಅದೇ ಸಮಯದಲ್ಲಿಯೇ ನಾವು ಕಲಿಯೋಣ. ಪ್ರಾರಬ್ಧ ಮತ್ತು ಕಾಲದ ದವಡೆಯಿಂದ ಪ.ಪೂ. ಡಾಕ್ಟರರೇ ನಮ್ಮನ್ನು ಉಳಿಸುತ್ತಾರೆ ಎಂಬುದು ಮೇಲಿನ ವಿಚಾರದಿಂದ ನಿಜವಾಗಿಯೂ ಅರಿವಾಗುತ್ತದೆ’. -ಶ್ರೀ.ಶಂಕರ ನರೂಟೆ, ಬೆಳಗಾವಿ.

No comments:

Post a Comment