ಗಂಗಾಧರ
ಗಂಗೆಯು ಸ್ವರ್ಗದಲ್ಲಿದ್ದಳು. ಭಗೀರಥನು ಕಠೋರ ತಪಸ್ಸು ಮಾಡಿದ್ದರಿಂದ ಅವಳು ಪೃಥ್ವಿಯ ಮೇಲೆ ಬಂದಳು, ಆಗ ಗಂಗೆಯ ಪ್ರವಾಹದ ಅಸಾಮಾನ್ಯ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಶಂಕರನು ಗಂಗೆಯನ್ನು ತನ್ನ ಜಡೆಯಲ್ಲಿ ಧರಿಸಿದನು. ಹಾಗಾಗಿ ಅವನಿಗೆ ‘ಗಂಗಾಧರ’ ಎನ್ನುತ್ತಾರೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment