ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ವಿಶಾಖಪಟ್ಟಣಂನ (ಆಂಧ್ರಪ್ರದೇಶ) ಸನಾತನದ ಸಾಧಕ ಶ್ರೀ. ವಿಷ್ಣುದಾಸ ಕೀರ್ತನೆ
ದಕ್ಷಿಣ ಭಾರತ ಶಿಬಿರದಲ್ಲಿ ಸತ್ಕಾರ
ಶ್ರೀ. ವಿಷ್ಣುದಾಸ ಕೀರ್ತನೆಕಾಕಾರನ್ನು ಸತ್ಕರಿಸುತ್ತಿರುವ ಪೂ. ರಾಜೇಂದ್ರ ಶಿಂದೆ
ಮಂಗಳೂರು : ೨೭.೨.೨೦೧೧ ರಂದು ಮಂಗಳೂರಿನಲ್ಲಾದ ದಕ್ಷಿಣ ಭಾರತದ ಶಿಬಿರದಲ್ಲಿ ಸನಾತನದ ಸಂತ ಪೂ. ರಾಜೇಂದ್ರ ಶಿಂದೆಯವರು ಶೇ. ೬೧ ಆಧ್ಯಾತ್ಮಿಕ ಮಟ್ಟ ತಲುಪಿದ ವಿಶಾಖಪಟ್ಟಣಂನ ಸನಾತನದ ಸಾಧಕ ಶ್ರೀ. ಕೀರ್ತನೆಕಾಕಾರವರನ್ನು ಸತ್ಕರಿಸಿದರು. ಕೀರ್ತನೆಕಾಕಾ ವಿಶಾಖಪಟ್ಟಣಂನಲ್ಲಿ ಪ್ರಸಾರದ ಸೇವೆ ಮಾಡುತ್ತಿದ್ದಾರೆ.
ಈ ಸಮಯದಲ್ಲಿ ಶ್ರೀ. ಪ್ರಣವ ಮಣೇರಿಕರ ಹಾಗೂ ಶ್ರೀ. ವಿನಾಯಕ ಶಾನಭಾಗರವರೂ ಕೀರ್ತನೆ ಕಾಕಾರವರ ಗುಣವೈಶಿಷ್ಟ್ಯಗಳನ್ನು ತಿಳಿಸಿದರು. ಅಲ್ಲದೇ ಮಹಾಲೋಕದಿಂದ ಬಂದ ಕು. ಪ್ರಿಯಾಂಕಾ ಜೋಶಿ ಸೇರಿದಂತೆ ಗುಜರಾತ, ದೆಹಲಿ, ಮಹಾರಾಷ್ಟ್ರದ ಸಾಧಕರೂ ಈ ಕಾರ್ಯಕ್ರಮವನ್ನು ‘ಆನ್‌ಲೈನ್’ ಮುಖಾಂತರ ವೀಕ್ಷಿಸಿದರು.
ಈ ಸಮಯದಲ್ಲಿ ಕಾಕಾರವರು ಮಾತನಾಡುತ್ತಾ, ‘ಇದರಲ್ಲಿ ನನ್ನದು ಸ್ವಲ್ಪವೇ ಸಹ ಭಾಗವಿದೆ, ಪ.ಪೂ. ಗುರುದೇವರ ಹಾಗೂ ಶ್ರೀಕೃಷ್ಣನ ಸಹಭಾಗವೇ ಹೆಚ್ಚಿದೆ. ಗುರುಗಳ ಅಪೇಕ್ಷೆಯಂತೆ (ಶೇ. ೬೦ ಮಟ್ಟ ಆಗ ಬೇಕು) ಅವರು ೨ ಗುಣಗಳ (ಪ್ರೇಮಭಾವ ಮತ್ತು ಸಾಕ್ಷಿಭಾವ) ಆಧಾರದಲ್ಲಿ ಮಾಡಿಸಿಕೊಂಡರು. ಇದೆಲ್ಲ ಪ.ಪೂ. ಗುರುದೇವರ ಪ್ರೀತಿಯಿಂದಲೇ ಆಯಿತು’ ಎಂದರು.
ಈ ಸಮಯದಲ್ಲಿ ಪೂ. ರಾಜೇಂದ್ರ ಶಿಂದೆಯವರು ಮಾತನಾಡುತ್ತಾ, ‘ಕಾಕಾ ಸತತ ಉತ್ಸಾಹಿಯಾಗಿರುತ್ತಾರೆ. ಅವರು ಎಲ್ಲ ಸೇವೆಯನ್ನು ಮನಃಪೂರ್ವಕವಾಗಿ ಮಾಡುತ್ತಾರೆ. ಕೀರ್ತನೆಕಾಕಾ ಇದು ವರೆಗೆ ವಿಶಾಖಪಟ್ಟಣಂನ ಆಧಾರಸ್ತಂಭವಾಗಿದ್ದರು, ಈಗ ಇಡೀ ಆಂಧ್ರಪ್ರದೇಶದ ಆಧಾರಸ್ತಂಭವಾದರು’ ಎಂದರು.

No comments:
Post a Comment