ಚಿಕ್ಕ ಹೆಣ್ಣು ಮಕ್ಕಳ ಕೂದಲನ್ನು ಸಾತ್ತ್ವಿಕ ಪದ್ಧತಿಯಿಂದ ಹೆಣೆಯಿರಿ!

ಕೆಲವರು ತಮ್ಮ ಚಿಕ್ಕ ಮಕ್ಕಳ ಕೇಶ ರಚನೆಯನ್ನು ತಲೆಯ ಮೇಲೆ ಎರಡು ಬದಿ ಯಲ್ಲಿ ಜುಟ್ಟು ಹಾಕಿ ಕೋಡಿನಂತೆ ಅಥವಾ ತಲೆಯ ಹಿಂದೆ ಒಂದು ಜುಟ್ಟು ಹಾಕಿ ‘ಪೋನಿ ಟೇಲ್’ ಪದ್ಧತಿಯಿಂದ ಮಾಡುತ್ತಾರೆ; ಆದರೆ ಈ ಕೇಶರಚನೆಯು ಸಾತ್ತ್ವಿಕವಲ್ಲ. ಅದರ ಬದಲಾಗಿ ಅವರಿಗೆ ಜಡೆಯನ್ನು ಹಾಕಬೇಕು. ಸನಾತನದ ‘ಕೇಶ ರಚನೆಯು ಹೇಗಿರಬೇಕು?’ ಎಂಬ ಗ್ರಂಥದಲ್ಲಿ ಈ ವಿಷಯದಲ್ಲಿ ವಿವರವಾದ ಮಾಹಿತಿಯನ್ನು ನೀಡಲಾಗಿದೆ.

No comments:

Post a Comment