ಪ್ರತಿಯೊಂದು ನೋಟುಗಳ ಮೇಲೆ ಗಾಂಧಿಯವರ ಚಿತ್ರ ಬೇಡ...

ಪ್ರತಿಯೊಂದು ನೋಟುಗಳ ಮೇಲೆ 
ಗಾಂಧಿಯವರ ಚಿತ್ರ ಬೇಡ, ದೇಶಕ್ಕಾಗಿ ಪ್ರಾಣಾಹುತಿ ನೀಡಿದ ವೀರರ ಚಿತ್ರ ಮುದ್ರಿಸಿ!
೧೦೦೦ ರೂಪಾಯಿ ನೋಟಿನ ಮೇಲೆ ಸುಭಾಶ್ಚಚಂದ್ರ, ೫೦೦ ರೂಪಾಯಿ ನೋಟಿನ ಮೇಲೆ ಚಾಣಾಕ್ಯ, ೧೦೦ ರೂಪಾಯಿಗಳ ನೋಟಿನ ಮೇಲೆ ಮಹರ್ಷಿ ವಾಲ್ಮೀಕಿ, ೫೦ ರೂಪಾಯಿ ನೋಟಿನ ಮೇಲೆ ರವಿದಾಸ (ಸಂತರು), ೨೦ ರೂಪಾಯಿ ನೋಟಿನ ಮೇಲೆ ಗುರು ಗೋವಿಂದ ಸಿಂಗ ಮತ್ತು ೫ ರೂಪಾಯಿ ನೋಟಿನ ಮೇಲೆ ಭಗತ ಸಿಂಗ ಹಾಗೂ ನಾಣ್ಯದ ಮೇಲೆ ಝಾನ್ಸಿ ರಾಣಿ, ಮಹಾರಾಣಾ ಪ್ರತಾಪ, ಮಂಗಲ ಪಾಂಡೆ, ಮಹರ್ಷಿ ದಯಾನಂದ ಮುಂತಾದವರ ಚಿತ್ರಗಳನ್ನು ಮುದ್ರಿಸಿ !
ದೇಶವನ್ನು ಮುಳುಗಿಸಿದ ಗಾಂಧಿಯ ನಕಲಿ ಅಹಿಂಸೆಯನ್ನು ತ್ಯಜಿಸಿ ವೀರರಾಗಿ ಮತ್ತು ದೇಶವನ್ನು ಉಳಿಸಿರಿ. ದೇಶವಾಸಿಗರಲ್ಲಿ ವೀರ ಮತ್ತು ಚಾರಿತ್ರ್ಯ ನಿರ್ಮಾಣವಾಗಲು ನೋಟಿನ ಮೇಲೆ ಗಾಂಧಿಯ ಚಿತ್ರ ಮುದ್ರಿಸುವುದನ್ನು ನಿಲ್ಲಿಸಿ. ಪ್ರತಿಯೊಂದು ನೋಟಿನ ಮೇಲೆ ಗಾಂಧಿಯ ಚಿತ್ರ ಏಕೆ? ಮೇಲೆ ಹೇಳಿದ ವೀರಪುರುಷರು ಬಹುರೂಪಿ ಗಾಂಧಿಯವರಿಗಿಂತ ಶ್ರೇಷ್ಠರಿರಲಿಲ್ಲವೇ? (ಸಾವರಕರ ಟೈಮ್ಸ್, ಮೇ ೨೦೧೦)

No comments:

Post a Comment