ಹಿಂದೂಗಳೇ, ನಮಗೆ ನಿಜವಾದ ದಿಕ್ಕನ್ನು ಯಾರು ತೋರಿಸುತ್ತಾರೆ ...

ಹಿಂದೂಗಳೇ, ನಮಗೆ ನಿಜವಾದ ದಿಕ್ಕನ್ನು ಯಾರು ತೋರಿಸುತ್ತಾರೆ ಎಂಬುದನ್ನು ಅರಿತುಕೊಳ್ಳಿರಿ!
ಹಿಂದೂ ಜನಜಾಗೃತಿ ಸಮಿತಿಯ ಒಂದು ಹಿಂದೂ ಧರ್ಮಜಾಗೃತಿ ಸಭೆಯ ಸಮಯದಲ್ಲಿ ಒಂದು ಹಿಂದುತ್ವವಾದಿ ಪಕ್ಷದ ಮುಖಂಡನು ‘ಸಭೆಗೆ ಹೋಗಬೇಡಿ’ ಎಂದು ಪ್ರಚಾರ ಮಾಡಿದನು. ಸಮಿತಿಯ ಕೆಲವು ಹಿಂದೂ ಧರ್ಮಜಾಗೃತಿ ಸಭೆಗಳಿಗೆ ಕೆಲವು ಸಂಘಟನೆ ಮತ್ತು ಕೆಲವು ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ಈ ರೀತಿ ವಿರೋಧವಾಗುತ್ತಿದೆ.
ಆದರೂ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿನ ಉಪಸ್ಥಿತಿ ಮೇಲೆ ಅದರಿಂದ ಯಾವುದೇ  ಪರಿಣಾಮವಾಗಲಿಲ್ಲ. ನಿಜವಾದ ಜಾಗೃತ ಹಿಂದೂಗಳು ಸಭೆಗೆ ಬಂದೇ ಬರುತ್ತಾರೆ. ಇಂತಹ ಹಿಂದೂಗಳೇ ಹಿಂದೂ ಧರ್ಮಕ್ಕೆ ನಿಜವಾಗಿಯೂ ಅವಶ್ಯವಾಗಿದ್ದಾರೆ ಮತ್ತು ಉಳಿದವರು ಹಿಂದೂಗಳಾಗಿದ್ದೂ ಇಲ್ಲದಂತೆಯೇ ಆಗಿದೆ. ಇಂತಹವರ ಹೆಸರುಗಳನ್ನು ‘ಸನಾತನ ಪ್ರಭಾತ’ ಕ್ಕೆ ವಿವರವಾದ ಮಾಹಿತಿಯೊಂದಿಗೆ ಕಳುಹಿಸಿರಿ. ಯಾರು ಹಿಂದೂ ಧರ್ಮಜಾಗೃತಿ ಸಭೆಗೆ ಹೋಗುವ ಹಿಂದೂಗಳನ್ನು ತಡೆಯುತ್ತಾರೆಯೋ ಮತ್ತು ಯಾರು ಇತರರು ಹೇಳಿದ್ದನ್ನು ಕೇಳಿ ಸಭೆಗೆ ಬರುವುದಿಲ್ಲವೋ, ಅವರು ನಿಜವಾದ ಹಿಂದೂಗಳಲ್ಲ. ಇದರಿಂದ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ವೈರಿಗಳಾಗಿದ್ದಾರೆ ಎಂಬುದು ತಿಳಿಯುತ್ತದೆ.
- ಶ್ರೀ. ಶಂಕರ ನರೂಟೆ. ಬೆಳಗಾವಿ

No comments:

Post a Comment