ಫಲಕ ಪ್ರಸಿದ್ಧಿಗಾಗಿ

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ!
ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
೧. ಹಿಂದೂಗಳೇ, ಧರ್ಮಾಂಧರ ಹೆಚ್ಚುತ್ತಿರುವ ಸೊಕ್ಕನ್ನು ಅರಿತುಕೊಳ್ಳಿರಿ !
ಕಾಸರಗೋಡಿನಲ್ಲಿ (ಕೇರಳ) ವಾಸನಾಂಧ ಧರ್ಮಾಂಧನೊಬ್ಬನು ಓರ್ವ ವಿವಾಹಿತ ಹಿಂದೂ ಸ್ತ್ರೀಯ ಮಾನಭಂಗ ಮಾಡಿದ ಘಟನೆಯು ಇತ್ತೀಚೆಗೆ ನಡೆದಿದೆ.


೨. ಹಿಂದೂಗಳೇ, ನಿಮ್ಮಿಂದ ಹಣವನ್ನು ಕಬಳಿಸುವ ಧರ್ಮಾಂಧರ ಹೊಸ ಯುಕ್ತಿಯನ್ನು ಅರಿತುಕೊಳ್ಳಿರಿ!
ರಾಜಸ್ಥಾನದ ಅಜ್ಮೇರ ಎಂಬಲ್ಲಿನ ಹಾಜಿ ಸಯ್ಯದ ಖ್ವಾಜಾ ಮೊಯಿನುದ್ದಿನ ಖಾದರಿ ಚಿಶ್ತಿ ಎಂಬ ದರ್ಗಾದಿಂದ ರತ್ನಾಗಿರಿಯ ಓರ್ವ ಹಿಂದೂ ನಾಗರಿಕನಿಗೆ ಒಂದು ಪತ್ರದ ಮೂಲಕ ‘ದರ್ಗಾಕ್ಕಾಗಿ ‘ಮನಿಯಾರ್ಡರ’ ಮೂಲಕ ಅರ್ಪಣೆ ಕಳುಹಿಸಿ’, ಎಂದು ಧರ್ಮಾಂಧರು ಕರೆ ನೀಡಿದ್ದಾರೆ.
೩. ಹಿಂದೂಗಳೇ, ದೇವಸ್ಥಾನಗಳಲ್ಲಿ ಹೆಚ್ಚುತ್ತಿರುವ ಕಳ್ಳತನದ ಪ್ರಕರಣಗಳು ನಿಮ್ಮ ಜೀವನದಲ್ಲಿನ ಅರಾಜಕತೆಯ ಮೊದಲನೇ ಮೆಟ್ಟಿಲು !
೧. ಜಳಗಾಂವನ (ಮಹಾರಾಷ್ಟ್ರ) ಶ್ರೀಕೃಷ್ಣನ ದೇವಸ್ಥಾನದಲ್ಲಿನ ಬೆಳ್ಳಿಯ ಮುಕುಟ ಮತ್ತು ಗುಮ್ಮಟ ಇತ್ಯಾದಿ ೯೦ ಸಾವಿರ ರೂಪಾಯಿಗಳಷ್ಟು ಬೆಲೆಬಾಳುವ ವಸ್ತುಗಳ ಕಳ್ಳತನವಾಗಿದೆ.
೨. ಕಾಣಕೋಣ (ಗೋವಾ) ಎಂಬಲ್ಲಿನ ನಿರಾಕಾರ ದೇವಸ್ಥಾನದಲ್ಲಿನ ಕಾಣಿಕೆ ಡಬ್ಬಿಯ ಹಣವನ್ನು ಕಳ್ಳರು ದೋಚಿದ್ದಾರೆ.
೪. ‘ದಿ ಟೈಮ್ಸ್ ಆಫ್ ಇಂಡಿಯಾ’ದಿಂದ ‘ವಂದೇ ಮಾತರಂ’ ಗೀತೆಯ ಅವಮಾನ !
 ‘ದಿ ಟೈಮ್ಸ್ ಆಫ್ ಇಂಡಿಯಾ’ವು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಅನ್ನು ಅವಮಾನಿಸುವ ‘ಒನ್ ಡೇ ಮಾತರಂ’ ಎಂಬ ಶೀರ್ಷಿಕೆಯನ್ನು ಪ್ರಸಿದ್ಧಿಪಡಿಸಿದೆ. ರಾಷ್ಟ್ರಪ್ರೇಮಿ ಹಿಂದೂಗಳು ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಿ ಖಂಡಿಸುತ್ತಿದ್ದಾರೆ ಹಾಗೂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುತ್ತಿದ್ದಾರೆ.
ದಿ ಟೈಮ್ಸ್ ಆಫ್ ಇಂಡಿಯಾ, ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ ಎದುರು, ಮುಂಬೈ ೪೦೦ ೦೦೧. ದೂರವಾಣಿ ಕ್ರ. : (೦೨೨) ೨೨೭೩೫೪೮೬ ಫ್ಯಾಕ್ಸ್ ಕ್ರ. (೦೨೨) ೨೨೭೩೧೧೪೪
೫. ನಾಗರಿಕರೇ, ಕ್ರಿಕೆಟ್‌ನ ದುಷ್ಪರಿಣಾಮವನ್ನು ಅರಿತುಕೊಳ್ಳಿರಿ !
೧. ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಿಂದ ಪ್ರತಿದಿನ ಕಡಿಮೆಯೆಂದರೆ ದೇಶಕ್ಕೆ ೨೫೦ ಕೋಟಿ ರೂಪಾಯಿಗಳಷ್ಟು ಹಾನಿಯಾಗುತ್ತಿದೆ.
೨. ರಾಷ್ಟ್ರ ಮತ್ತು ಧರ್ಮ ಇವುಗಳು ದುಃಸ್ಥಿತಿಯಲ್ಲಿರುವಾಗ ಕ್ರಿಕೆಟ್ ಗಾಗಿ ಸಮಯ ನೀಡುವುದೆಂದರೆ ರೋಮ್ ಉರಿಯುತ್ತಿರುವಾಗ ನೀರೋ ಪಿಟೀಲು ಬಾರಿಸಿದಂತಾಗಿದೆ. ನಿಮಗೆ ನೀರೋ ಆಗುವುದಿದೆಯೇ ?
೬. ರೈತರ ಸಮಸ್ಯೆಯನ್ನು ಪರಿಹರಿಸದ ರಾಜಕಾರಣಿಗಳು ಪ್ರಜಾಪ್ರಭುತ್ವವನ್ನು ನಿರರ್ಥಕಗೊಳಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
೨೦೧೦ ರ ಮೊದಲ ಹತ್ತು ತಿಂಗಳ ಅವಧಿಯಲ್ಲಿ ಇಡೀ ದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ೨೭೮, ಅದರಲ್ಲಿ ಅಗ್ರಸ್ಥಾನ ಮಹಾರಾಷ್ಟ್ರದ್ದಾದರೆ, ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.
೭. ಹಿಂದೂಗಳೇ, ಧರ್ಮಾಂಧರ ಪರಾಕಾಷ್ಠೆಯ ಹಿಂದೂದ್ವೇಷವನ್ನು ಅರಿತುಕೊಳ್ಳಿರಿ !
ತಮಿಳುನಾಡಿನ ನಲ್ಲಾಯನ ಎಂಬ ಹಿಂದೂ ವ್ಯಕ್ತಿಯ ಮಗನೊಂದಿಗೆ ಓರ್ವ ಧರ್ಮಾಂಧನ ಮಗಳು ಓಡಿ ಹೋದಳು. ಇದರಿಂದ ರೊಚ್ಚಿಗೆದ್ದ ಆ ಹುಡುಗಿಯ ತಂದೆಯು ನಲ್ಲಾಯನನ್ನು ಜೀವಂತ ಸುಟ್ಟು ಹಾಕಿದನು. ಹಿಂದೂಗಳು ಮಾತ್ರ ಧರ್ಮಾಂಧರ ‘ಲವ್ ಜಿಹಾದ್’ ಖಂಡಿಸುವುದೂ ಇಲ್ಲ.

No comments:

Post a Comment