ವ್ಯಷ್ಟಿ ಸಾಧನೆಯೊಂದಿಗೆ ಸೇವೆ ಮಾಡುವುದರ ಮಹತ್ವ

‘ವ್ಯಷ್ಟಿ ಸಾಧನೆ ಮಾಡದೇ ಸೇವೆ ಮಾಡಿದರೆ ಫಲನಿಷ್ಪತ್ತಿಯು ಶೇ. ೩೦ ರಷ್ಟಿರುತ್ತದೆ; ಆದರೆ ವ್ಯಷ್ಟಿ ಸಾಧನೆಯನ್ನು ಮಾಡಿ ಸೇವೆ ಮಾಡಿದರೆ ಫಲನಿಷ್ಪತ್ತಿಯು ಶೇ. ೭೦ ರಷ್ಟಿರುತ್ತದೆ. ಉದಾ. ಒಂದು ಸೇವೆಗೆ ಸರ್ವಸಾಧಾರಣವಾಗಿ ೩ ತಿಂಗಳು ತಗಲುತ್ತಿದ್ದರೆ ಆ ಸೇವೆಯನ್ನು ವ್ಯಷ್ಟಿ ಸಾಧನೆಯೊಂದಿಗೆ ಮಾಡಿದರೆ ೧ ತಿಂಗಳಿನಲ್ಲಿಯೇ ಮುಗಿಯುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಾಧಕರು ವ್ಯಷ್ಟಿ ಸಾಧನೆಗಾಗಿ ಗಾಂಭೀರ್ಯದಿಂದ ಪ್ರಯತ್ನಿಸುವುದು ಆವಶ್ಯಕವಾಗಿದೆ.’ - ಡಾ. ಆಠವಲೆ (ಪುಷ್ಯ ಶುಕ್ಲ ೧೦, ಕಲಿಯುಗ ವರ್ಷ ೫೧೧೨ (೧೫.೧.೨೦೧೧))

No comments:

Post a Comment