ಇದೇ ನೋಡಿ ಸನಾತನವು ಹೇಳುತ್ತಿದ್ದ ಕೆಟ್ಟ ಕಾಲ!
ಮಂಗಳೂರು: ಉಳ್ಳಾಲದ ಮೊಗವೀರ ಪಟ್ಟಣದಲ್ಲಿನ ಶ್ರೀಬಂಟಜ್ಜ ದೇವಸ್ಥಾನದಲ್ಲಿನ ಮೂರ್ತಿಯ ಕೈ ತುಂಡು ಮಾಡಿ ಕೇಸರಿ ಧ್ವಜವನ್ನು ಕಿತ್ತೆಸೆದ ಪ್ರಕರಣದಲ್ಲಿ ಪೊಲೀಸರು ಬಿ.ಸಿ.ರೋಡ್ ನಿವಾಸಿ ಅಬ್ದುಲ ಲತೀಫ ಎಂಬ ಧರ್ಮಾಂಧನ ಬಂಧನವನ್ನು ಮಾಡಿದ್ದಾರೆ. (ಜಿಹಾದಿ ಮಾನಸಿಕತೆಯ ಕೆಲವು ಧರ್ಮಾಂಧರು ಹೇಗೆ ಹಿಂದೂ ದ್ವೇಷ ಹಬ್ಬಿಸುತ್ತಿದ್ದಾರೆಂಬುದು ಲತೀಫನ ಉದಾಹರಣೆಯಿಂದ ಸ್ಪಷ್ಟವಾಗುವುದು. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂಗಳ ವ್ಯಾಪಕವಾದ ಹಿಂದೂಸಂಘಟನೆಯೇ ಪರ್ಯಾಯವಾಗಿದೆ! -ಸಂಪಾದಕರು)
ಪೊಲೀಸರು ಅಬ್ದುಲ ಲತೀಫನನ್ನು ಸಾಮಾಜಿಕ ಶಾಂತಿ ಭಂಗದ ಆರೋಪದಡಿ ಯಲ್ಲಿ ಬಂಧಿಸಿದ್ದಾರೆ.
ಇದರ ಮಾಹಿತಿ ದೊರೆತ ತಕ್ಷಣ ಮಂಗಳೂರಿನ ಶಾಸಕರಾದ ಯು.ಟಿ. ಖಾದರ ಇವರು ದೇವಸ್ಥಾನಕ್ಕೆ ಭೇಟಿ ನೀಡಿ ವ್ಯವಸ್ಥಾಪನೆಯೊಂದಿಗೆ ಚರ್ಚೆ ಮಾಡಿ ಶಾಂತತೆಯನ್ನು ಕಾಪಾಡುವುದಕ್ಕಾಗಿ ಸಹಾಯ ಮಾಡಬೇಕೆಂದು ವಿನಂತಿಸಿದ್ದಾರೆ. (ಇಂತಹ ಒಂದು ಘಟನೆ ನಡೆದಾಗ ಹಿಂದೂಗಳು ಗಲಭೆ ಎಬ್ಬಿಸಿರುವ ಅಥವಾ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿರುವ ಉದಾಹರಣೆಯೇ ಇಲ್ಲ. ಆದರೂ ಶಾಸಕರು ಹೀಗೆ ಹೇಳುವ ಕಾರಣವೇನು? -ಸಂಪಾದಕರು)

No comments:
Post a Comment