ಜಮ್ಮು: ಕಾಶ್ಮೀರಿ ಹಿಂದೂಗಳ ಕಾಶ್ಮೀರ ಕಣಿವೆಯಲ್ಲಿನ ಪುರ್ನವಸತಿಯ ಅಂಶದಲ್ಲಿ ಜನರ ಮತವನ್ನು ತಪ್ಪು ದಿಕ್ಕಿಗೆ ತಿರುಗಿಸಲು ಪ್ರಯತ್ನಿಸುತ್ತಿದೆ. ಜಮ್ಮು-ಕಾಶ್ಮೀರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸುಳ್ಳು ಪ್ರತಿಜ್ಞಾಪತ್ರವನ್ನು ಸಾದರ ಪಡಿಸಿ ಕಾಶ್ಮೀರಿ ಹಿಂದೂಗಳು ಕಾಶ್ಮೀರ ಕಣಿವೆಗೆ ಹಿಂತಿರುಗುವ ಇಚ್ಛೆಯಿಲ್ಲ’ ಎಂದು ಹೇಳಿದೆ. (ನ್ಯಾಯಾಲಯದಲ್ಲಿ ಸುಳ್ಳು ಪ್ರತಿಜ್ಞಾಪತ್ರ ಸಲ್ಲಿಸಿ ನ್ಯಾಯಾಲಯವನ್ನು ಅವಮಾನಿಸುವ ಜಮ್ಮು-ಕಾಶ್ಮೀರ ಸರಕಾರ ಜನರಿಗೆ ನ್ಯಾಯ ನೀಡುವುದೇ? -ಸಂಪಾದಕರು)
No comments:
Post a Comment