ಹೊಸದೆಹಲಿ: ಚೀನಾವು ‘ಥಂಡರ್ ಡ್ರೆಗನ್ ೨೦೧೪’ ಈ ಯೋಜನೆಯನ್ನು ತಯಾರಿಸಿದೆ. ಈ ಯೋಜನೆಗನುಸಾರ ಚೀನಾ ಮತ್ತು ಪಾಕಿಸ್ತಾನ ಇವೆರಡು ರಾಷ್ಟ್ರಗಳು ಸೇರಿಕೊಂಡು ಭಾರತದ ವಿರುದ್ಧ ಯುದ್ಧ ಸಾರಲಿವೆ. ಅಮೇರಿಕಾದೊಂದಿಗಿನ ಬೆಳೆಯುತ್ತಿರುವ ಸಾಮೀಪ್ಯ ಮತ್ತು ಬೆಳೆಯುತ್ತಿರುವ ಆರ್ಥಿಕ ಶಕ್ತಿಯೇ ಈ ಯುದ್ಧದ ಕಾರಣಗಳಾಗಿವೆ. ಈ ಯುದ್ಧದಲ್ಲಿ ಅಮೇರಿಕಾ ಭಾರತಕ್ಕೆ ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲ ಎಂದು ಭಾರತೀಯ ಸಂರಕ್ಷಣಾ ತಜ್ಞರು ಹೇಳಿದ್ದಾರೆ. ಈ ವಾರ್ತೆಯನ್ನು ದೈನಿಕ ‘ಭಾಸ್ಕರ’ ಈ ದಿನಪತ್ರಿಕೆಯು ತನ್ನ ಸಂಕೇತಸ್ಥಳದಲ್ಲಿ ನೀಡಿದೆ.
No comments:
Post a Comment