ವರದಿಯನ್ನು ಸರಿಯಾದ ಸಮಯಕ್ಕೆ ಕಳುಹಿಸಿ!

ಓರ್ವ ಸಾಧಕನು ೨೦೧೦ ರ ಜುಲೈ ತಿಂಗಳಿನಲ್ಲಾದ ಗುರು ಪೂರ್ಣಿಮೆಯ ಬಗೆಗಿನ ವರದಿಯನ್ನು ಆರು ತಿಂಗಳ ನಂತರ ಕಳುಹಿಸಿದ್ದಾನೆ. ಆದುದರಿಂದ ಅದರ ಮೌಲ್ಯ ಕಡಿಮೆಯಾಗಿ ಅದನ್ನು ಈಗ ಪ್ರಸಿದ್ಧಿ ಮಾಡಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಹಿಂದೂ ಧರ್ಮಜಾಗೃತಿ ಸಭೆಯ ಬಗೆಗಿನ ವರದಿಯೂ ತಡವಾಗಿ ಬರುತ್ತದೆ.
ವರದಿಯು ಸರಿಯಾದ ಸಮಯಕ್ಕೆ ಬಂದರೆ ಮಾತ್ರ ಅದನ್ನು ಮುದ್ರಿಸಬಹುದು ಮತ್ತು ಇಂತಹ ವರದಿಯು ಇತರರಿಗೆ ಸಾಧನೆಯ ದೃಷ್ಟಿಯಿಂದ ಲಾಭವಾಗಿ ಅದರಿಂದ ಕಲಿಯಲು ಸಿಗುತ್ತದೆ. ವರದಿಯನ್ನು ತಡವಾಗಿ ಕಳುಹಿಸಿದರೆ ತಾವು ಸಮಷ್ಟಿ ಸೇವೆಯ ಅವಕಾಶವನ್ನು ಕಳೆದುಕೊಳ್ಳುತ್ತೇವೆ; ಆದುದರಿಂದ ಸಾಧಕರು ಯಾವುದೇ ಪ್ರಸಂಗದ ಅಥವಾ ಅನುಭೂತಿಗಳ ಲೇಖನವನ್ನು ಕಳುಹಿಸಲು ತಡಮಾಡಬಾರದು.

No comments:

Post a Comment