೧.ಹಿಂದೂಗಳೇ, ದೇವಸ್ಥಾನದ ಮೇಲಿನ ಮತ್ತೊಂದು ಆಘಾತವನ್ನು ಅರಿತುಕೊಳ್ಳಿರಿ!
ಮಹಾರಾಷ್ಟ್ರದ ನಾಂದೇಡ ಎಂಬಲ್ಲಿನ ಮುರಳೀಧರ ದೇವಸ್ಥಾನದಲ್ಲಿನ ೩೫ಕಿಲೋ ತೂಕದ ಬೆಳ್ಳಿಯ ಶ್ರೀಗಣೇಶಮೂರ್ತಿಯನ್ನು ಕಳವು ಮಾಡಲಾಗಿದೆ. ಈ ಮೂರ್ತಿಯ ಬೆಲೆ ೧೫ ಲಕ್ಷ ರೂಪಾಯಿಗಳಷ್ಟಿದೆ. ಇದು ಕಳೆದ ತಿಂಗಳಿನಲ್ಲಿ ನಾಂದೇಡ ನಗರದಲ್ಲಾದ ಮೂರನೆಯ ದೊಡ್ಡ ಕಳ್ಳತನವಾಗಿದೆ.
೨.ಅನಧಿಕೃತ ಮಸೀದಿ, ಇಗರ್ಜಿ ಅಲ್ಲ ಕೇವಲ ದೇವಸ್ಥಾನಗಳನ್ನು ಕೆಡವಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಧರ್ಮದ್ರೋಹಿ ಜನ್ಮಹಿಂದೂಗಳು!
ಪುಣೆ ನಗರದ ೫೫೦ಅನಧಿಕೃತ ದೇವಸ್ಥಾನಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದರಿಂದ ಅದನ್ನು ಕೆಡಹಬೇಕು ಎಂದು ಪುಣೆಯ ನಿವಾಸಿ ಸುಜಿತ ಸೋಟ ಎಂಬುವವನು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ.
೩.ಹಿಂದೂಗಳೇ, ರಾಜ್ಯ ಭಾಜಪ ಸರಕಾರದ ಹಿಂದೂದ್ರೋಹವನ್ನು ಅರಿತುಕೊಳ್ಳಿರಿ!
ಅಂಕೋಲಾದಲ್ಲಿ ಪುರಾತನ ಕಾಲದಿಂದ ಇದ್ದ ಮಹಾಸತಿ ದೇವಸ್ಥಾನವನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುವ ನೆಪದಲ್ಲಿ ಕೆಡವಲು ಭಾಜಪ ಸರಕಾರ ಪ್ರಯತ್ನಿಸುತ್ತಿದೆ.
೪.ಹಿಂದೂಗಳೇ, ದೇಶದಾದ್ಯಂತ ಮೂರ್ತಿಭಗ್ನಗಳು ಹೆಚ್ಚುತ್ತಿರುವ ಘಟನೆಯನ್ನು ಇನ್ನೆಷ್ಟು ದಿನ ಸಹಿಸುವಿರಿ?
ಆಳಂದದ ‘ಶ್ರೀರಾಮ ಮಾರ್ಕೆಟ್’ನಲ್ಲಿನ ಹನುಮಂತನ ದೇವಸ್ಥಾನದ ಹನುಮಂತನ ಮೂರ್ತಿ, ಅದರ ಸಮೀಪದ ಮಾರ್ಕಂಡೇಶ್ವರ ದೇವಸ್ಥಾನದೆದುರಿನ ನಂದಿಯ ಮೂರ್ತಿ ಮತ್ತು ಜೈನ ಓಣಿಯಲ್ಲಿನ ಸಿದ್ಧೇಶ್ವರ ಮಠದ ಶ್ರೀ ಸಿದ್ಧೇಶ್ವರನ ಮೂರ್ತಿ ಈ ಮೂರು ಮೂರ್ತಿಗಳನ್ನು ಭಗ್ನಗೊಳಿಸಲಾಗಿದೆ.
೫. ನಾಗರಿಕರೇ, ಜಾತ್ಯತೀತ ನೇತಾರರ ಗೂಂಡಾಗಿರಿಯನ್ನು ಅರಿತುಕೊಳ್ಳಿರಿ!
ಅರುಣಾಚಲ ಪ್ರದೇಶದಲ್ಲಿ ಯೋಗಗುರು ಪೂ.ರಾಮದೇವಬಾಬಾರವರು ವ್ಯಾಸ ಪೀಠದಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದಾಗ ಕಾಂಗ್ರೆಸ್ಸಿನ ಸಚಿವ ನಿನಾಂಗ ಏರಿಂಗ ಇವರಿಗೆ ಸಿಟ್ಟು ಬಂದಿತು. ಅವರು ತುಂಬಿದ ಕಾರ್ಯಕ್ರಮದಲ್ಲಿ ಪೂ.ಬಾಬಾರವರಿಗೆ, ‘ಭಾರತೀಯ ನಾಯಿ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಿನಗೆ ಅಧಿಕಾರವಿಲ್ಲ. ನಾನು ನಿನ್ನ ಧ್ವನಿವರ್ಧಕವನ್ನು ಕಿತ್ತುಕೊಳ್ಳುತ್ತೇನೆ’ ಎಂದರು.
೬.ಹಿಂದೂಗಳೇ, ಧಾರ್ಮಿಕ ಮೆರವಣಿಗೆಯ ಮೇಲೆ ಹೆಚ್ಚುತ್ತಿರುವ ಧರ್ಮಾಂಧರ ಆಕ್ರಮಣವನ್ನು ಅರಿತುಕೊಳ್ಳಿರಿ!
ಗುರುವಾಯನಕೆರೆ ಎಂಬಲ್ಲಿ ಹಿಂದೂಗಳ ಜಾತ್ರೆಯ ಮೆರವಣಿಗೆಯ ಮೇಲೆ ೫೦ ಧರ್ಮಾಂಧರು ಕಲ್ಲೆಸೆತ ಮಾಡಿದ ಘಟನೆಯು ಇತ್ತೀಚೆಗೆ ನಡೆಯಿತು. ಇದರಲ್ಲಿ ಇಬ್ಬರು ಹಿಂದೂಗಳು ಗಾಯಗೊಂಡರು. ಮೆರವಣಿಗೆಯಲ್ಲಿದ್ದ ಸಾವಿರಾರು ಹಿಂದೂಗಳು ಈ ಘಟನೆಯ ನಂತರ ಜಾತ್ರೆಯಲ್ಲಿ ಭಾಗವಹಿಸದೇ ಹಿಂತಿರುಗಿದರು.
೭.ರಾಷ್ಟ್ರಪ್ರೇಮಿಗಳೇ, ಧರ್ಮಾಂಧರ ರಾಷ್ಟ್ರದ್ರೋಹವನ್ನು ಅರಿತುಕೊಳ್ಳಿರಿ!
‘ಈದ್’ ನಿಮಿತ್ತ ಮುಂಬೈಯಲ್ಲಿನ ಕುರ್ಲಾ, ನಾಗಪಾಡಾ, ಘಾಟಕೋಪರ, ಭೇಂಡಿ ಬಾಜಾರ, ಜೋಗೇಶ್ವರೀ ಮುಂತಾದ ಧರ್ಮಾಂಧರು ಬಹುಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಮೆರವಣಿಗೆ ನಡೆಸಿದ್ದರು. ಈ ಮೆರವಣಿಗೆಯ ಸಮಯದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದರು ಹಾಗೂ ಆಗ ಧರ್ಮಾಂಧರು ಪಾಕಿಸ್ತಾನದ ಧ್ವಜವನ್ನು ಕೈಯಲ್ಲಿ ಹಿಡಿದಿದ್ದರು.
No comments:
Post a Comment