ಕಾನ್ಪುರದ ದುರ್ಗಾ ದೇವಸ್ಥಾನದಲ್ಲಿ ಬೆಳ್ಳಿಯ ಆಭರಣ ಕಳವು

ಕಾನ್ಪುರ: ಇಲ್ಲಿನ ಹಳೆಯ ನಗರ ದಲ್ಲಿನ ದುರ್ಗಾ ದೇವಸ್ಥಾನದಲ್ಲಿ ಫೆಬ್ರವರಿ ೯ರ ರಾತ್ರಿ ಹಿಂದೂದ್ವೇಷಿ ಕಳ್ಳರು ಬೆಳ್ಳಿಯ ಆಭರಣ ಮತ್ತು ಹಣ ವನ್ನು ಕಳವು ಮಾಡಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಕಳ್ಳರು ೫ ದೇವಸ್ಥಾನಗಳಲ್ಲಿ  ಕಳವು ಮಾಡಿದ್ದಾರೆ. ಇದರಲ್ಲಿ ಒಂದು ಅಷ್ಟಧಾತುವಿನ ಮೂರ್ತಿ, ಆಭರಣಗಳು ಮತ್ತು ಹಣವೂ ಇದೆ. (ಪಾಕ್, ಬಾಂಗ್ಲಾ ದೇಶಗಳಲ್ಲಿ ಅಲ್ಲ, ಹಿಂದೂಗಳ ಭಾರತ ದಲ್ಲಿಯೇ, ಹಿಂದೂಗಳ ದೇವಸ್ಥಾನ ಗಳಲ್ಲಿ ಸತತವಾಗಿ ಆಘಾತವಾಗು ವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. -ಸಂಪಾದಕರು)

No comments:

Post a Comment