ಅಫ್ಝಲಖಾನವಧೆಯ ಚಿತ್ರವಿರುವ ನಾಣ್ಯ ತಯಾರಿಕೆಗೆ
ಹಿಂದೂ ಜನಜಾಗೃತಿಸಮಿತಿಯಿಂದ ಹಣಕಾಸು ಸಚಿವರಿಗೆ ಪತ್ರ!
ಮುಂಬೈ : ಕೋಟಿ ಗಟ್ಟಲೆ ಹಿಂದೂಗಳಿಗೆ ಮಾರ್ಗದರ್ಶಕರಾಗಿರುವ ಮತ್ತು ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೀತಿಯ ಜ್ಯೋತಿಯನ್ನು ಪ್ರಜ್ವಲಿಸುವ ಪ್ರಸಂಗವೆಂದರೆ ಛತ್ರಪತಿ ಶಿವಾಜಿ ಮಹಾರಾಜರು ಅಫ್ಝಲಖಾನನನ್ನು ವಧಿಸಿದ ಘಟನೆ ! ಈ ಪ್ರಸಂಗದ ಚಿತ್ರವಿರುವ ನಾಣ್ಯವನ್ನು ಸರಕಾರವು ತಯಾರಿಸಬೇಕು ಎಂಬ ಮನವಿಪತ್ರವನ್ನು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕೇಂದ್ರೀಯ ಅರ್ಥ ಸಚಿವಾಲಯದ ಸಚಿವರಿಗೆ ಕಳುಹಿಸಲಾಗಿದೆ.
(ಹಿಂದೂ ಧರ್ಮ ಮತ್ತು ರಾಷ್ಟ್ರ ಇವುಗಳ ಹಿತಕ್ಕಾಗಿ ನಿರಂತರ ಕಾರ್ಯ ಮಾಡುತ್ತಿರುವ ಕೇವಲ ಹಿಂದೂ ಜನಜಾಗೃತಿ ಸಮಿತಿಯೊಂದೇ ಇಂತಹ ಬೇಡಿಕೆ ಮುಂದಿಡುತ್ತದೆ. ಇತರ ಹಿಂದುತ್ವ ವಾದಿ ಸಂಘಟನೆಗಳು ಈ ಬಗ್ಗೆ ಕೃತಿಶೀಲರಾಗುವವೇ ? - ಸಂಪಾದಕರು)
No comments:
Post a Comment