ಶಿವನಿಗೆ ‘ನಟರಾಜ’ ಎಂದೂ ಒಂದು ಹೆಸರಿದೆ. ಶಿವನ ತಾಂಡವ ನೃತ್ಯವು ಯಾವಾಗ ಪ್ರಾರಂಭವಾಗುತ್ತದೆಯೋ, ಆಗ ಆ ನೃತ್ಯದ ಝೇಂಕಾರದಿಂದ ಎಲ್ಲ ವಿಶ್ವವ್ಯವಹಾರಕ್ಕೆ ವೇಗ ಸಿಗುತ್ತದೆ ಮತ್ತು ಅವನ ನೃತ್ಯವು ಮುಕ್ತಾಯವಾದಾಗ ಈ ಸಂಪೂರ್ಣ ವಿಶ್ವವನ್ನು ತನ್ನಲ್ಲಿ ಸಮಾವೇಶಗೊಳಿಸಿಕೊಂಡು ಅವನು ಆತ್ಮಾನಂದದಲ್ಲಿ ಮಗ್ನನಾಗುತ್ತಾನೆ.
No comments:
Post a Comment